ಗುರುವಾರ, 3 ಜುಲೈ 2025
×
ADVERTISEMENT

Car Accident

ADVERTISEMENT

ದೊಡ್ಡಬಳ್ಳಾಪುರ | ಇನ್ನೋವಾ ಕಾರು ಅಪಘಾತ: ಐವರು ಸ್ಥಳದಲ್ಲೇ ಸಾವು

Doddaballapur Innova Car Accident: ದೊಡ್ಡಬಳ್ಳಾಪುರ ತಾಲ್ಲೂಕಿನ ನಾಯಕರಂಡನಹಳ್ಳಿ ಸಮೀಪ ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 1 ಜುಲೈ 2025, 6:41 IST
ದೊಡ್ಡಬಳ್ಳಾಪುರ | ಇನ್ನೋವಾ ಕಾರು ಅಪಘಾತ: ಐವರು ಸ್ಥಳದಲ್ಲೇ ಸಾವು

ಭೀಕರ ಕಾರು ಅಪಘಾತದ ಬಳಿಕ ವೈದ್ಯರಿಗೆ ಪಂತ್ ಕೇಳಿದ ಮೊದಲ ಪ್ರಶ್ನೆ ಏನಾಗಿತ್ತು?

Rishabh Pant Recovery: 2022ರ ಡಿಸೆಂಬರ್ 30ರಂದು ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.
Last Updated 29 ಜೂನ್ 2025, 11:18 IST
ಭೀಕರ ಕಾರು ಅಪಘಾತದ ಬಳಿಕ ವೈದ್ಯರಿಗೆ ಪಂತ್ ಕೇಳಿದ ಮೊದಲ ಪ್ರಶ್ನೆ ಏನಾಗಿತ್ತು?

ಮಂಗಳೂರು | ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಕಾರು; ಫಿಸಿಯೋಥೆರಪಿಸ್ಟ್‌ ಸಾವು

NH66 Accident: ನಗರದ ನಂತೂರು ಮತ್ತು ಪಂಪ್‌ವೆಲ್ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಾರುತಿ ಸ್ವಿಫ್ಟ್‌ ಕಾರು ಸೋಮವಾರ ರಾತ್ರಿ ಉರುಳಿ ಬಿದ್ದು, ಚಾಲಕ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಗಾಯಗೊಂಡಿದ್ದಾರೆ.
Last Updated 17 ಜೂನ್ 2025, 12:13 IST
ಮಂಗಳೂರು | ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಕಾರು; ಫಿಸಿಯೋಥೆರಪಿಸ್ಟ್‌ ಸಾವು

ಶಿಡ್ಲಘಟ್ಟ: ಅನುಮಾನಾಸ್ಪದವಾಗಿ ಸುಟ್ಟುಹೋದ ಕಾರು

ಮುತ್ತೂರಿನಿಂದ ಮೇಲೂರಿನ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಕಾರೊಂದು ಸುಟ್ಟು ಕರಕಲಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ
Last Updated 6 ಜೂನ್ 2025, 13:54 IST
ಶಿಡ್ಲಘಟ್ಟ: ಅನುಮಾನಾಸ್ಪದವಾಗಿ ಸುಟ್ಟುಹೋದ ಕಾರು

ನೆಲಮಂಗಲ | ಕಾರು ಅಪಘಾತ: ಆಂಧ್ರದ ವ್ಯಕ್ತಿ ಸಾವು

ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಹಾಗೂ ಕಾರು ಮಧ್ಯೆ ರಾಷ್ಟ್ರೀಯ ಹೆದ್ದಾರಿ–48ರ ತೊಣಚಿನಕುಪ್ಪೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.
Last Updated 31 ಮೇ 2025, 16:15 IST
ನೆಲಮಂಗಲ  | ಕಾರು ಅಪಘಾತ: ಆಂಧ್ರದ ವ್ಯಕ್ತಿ ಸಾವು

ಅಣ್ಣಿಗೇರಿ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೈಸೂರು, ಬೆಂಗಳೂರಿನ ಮೂವರ ಸಾವು

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಬಸ್‌ ನಿಲ್ದಾಣ ಸಮೀಪ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಅವಘಡ ಶುಕ್ರವಾರ ಸಂಭವಿಸಿದೆ.
Last Updated 30 ಮೇ 2025, 11:45 IST
ಅಣ್ಣಿಗೇರಿ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೈಸೂರು, ಬೆಂಗಳೂರಿನ ಮೂವರ ಸಾವು

ಸಂಡೂರು | ಕಾರು, ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ಸಂಡೂರು ತಾಲ್ಲೂಕಿನ ಜೈಸಿಂಗಾಪುರ ಗ್ರಾಮದ ಬಳಿ ಅದಿರು ಲಾರಿ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 26 ಮೇ 2025, 8:27 IST
ಸಂಡೂರು | ಕಾರು, ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು
ADVERTISEMENT

ವಿಜಯಪುರ | VRL ಬಸ್, ಲಾರಿಗೆ ಕಾರು ಡಿಕ್ಕಿ, ಆರು ಜನ ಸ್ಥಳದಲ್ಲೇ ಸಾವು

ವಿಜಯಪುರ ನಗರ ಸಮೀಪದ ಮನಗೂಳಿ ಬಳಿ ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್ಎಚ್– 50) ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಧಾರುಣವಾಗಿ ಸಾವಿಗೀಡಾಗಿದ್ದಾರೆ.
Last Updated 21 ಮೇ 2025, 4:32 IST
ವಿಜಯಪುರ | VRL ಬಸ್, ಲಾರಿಗೆ ಕಾರು ಡಿಕ್ಕಿ, ಆರು ಜನ ಸ್ಥಳದಲ್ಲೇ ಸಾವು

ಕರ್ನೂಲ್ ಬಳಿ ಕಾರು ಅಪಘಾತ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂವರು ಯುವಕರ ಸಾವು

ಆಂಧ್ರಪ್ರದೇಶ ಪ್ರವಾಸಕ್ಕೆ ಹೋಗಿದ್ದ‌ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಂಕೆರೆ ಗ್ರಾಮದ ಯುವಕರು
Last Updated 19 ಮೇ 2025, 3:01 IST
ಕರ್ನೂಲ್ ಬಳಿ ಕಾರು ಅಪಘಾತ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂವರು ಯುವಕರ ಸಾವು

ಪೆನ್ಸಿಲ್ವೇನಿಯಾದಲ್ಲಿ ಕಾರು ಅಪಘಾತ: ಭಾರತದ ಇಬ್ಬರು ವಿದ್ಯಾರ್ಥಿಗಳ ಸಾವು

ಪೆನ್ಸಿಲ್ವೇನಿಯಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಗಾಯಗೊಂಡಿರುವ ಒಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
Last Updated 13 ಮೇ 2025, 13:45 IST
ಪೆನ್ಸಿಲ್ವೇನಿಯಾದಲ್ಲಿ ಕಾರು ಅಪಘಾತ: ಭಾರತದ ಇಬ್ಬರು ವಿದ್ಯಾರ್ಥಿಗಳ ಸಾವು
ADVERTISEMENT
ADVERTISEMENT
ADVERTISEMENT