ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Egypt

ADVERTISEMENT

ರಫಾ ಮೇಲೆ ದಾಳಿ; ಇಸ್ರೇಲ್‌ನ ಪ್ರಮಾದ: ಬ್ಲಿಂಕೆನ್

‘ಇಸ್ರೇಲ್‌ ಸೇನೆಯ ಇಂತಹ ನಡೆಯಿಂದ ಅಮೆರಿಕ ಮತ್ತು ಇಸ್ರೇಲ್‌ ನಡುವಿನ ಸಂಬಂಧಕ್ಕೆ ಮತ್ತಷ್ಟು ಧಕ್ಕೆಯಾಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.
Last Updated 22 ಮಾರ್ಚ್ 2024, 11:45 IST
ರಫಾ ಮೇಲೆ ದಾಳಿ; ಇಸ್ರೇಲ್‌ನ ಪ್ರಮಾದ: ಬ್ಲಿಂಕೆನ್

ಶಾಂತಿ ಒಪ್ಪಂದ ರದ್ದು: ಇಸ್ರೇಲ್‌ಗೆ ಈಜಿಪ್ಟ್‌ ಬೆದರಿಕೆ

‘ಗಾಜಾ ಪಟ್ಟಿಯ ರಫಾ ನಗರಕ್ಕೆ ಸೇನೆಯನ್ನು ಕಳುಹಿಸಿದರೆ ನಿಮ್ಮೊಂದಿಗೆ ಮಾಡಿಕೊಂಡಿರುವ ಶಾಂತಿ ಒಪ್ಪಂದವನ್ನು ರದ್ದು ಮಾಡಬೇಕಾಗಬಹುದು’ ಎಂದು ಈಜಿಪ್ಟ್‌ ಭಾನುವಾರ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ.
Last Updated 11 ಫೆಬ್ರುವರಿ 2024, 15:24 IST
ಶಾಂತಿ ಒಪ್ಪಂದ ರದ್ದು: ಇಸ್ರೇಲ್‌ಗೆ ಈಜಿಪ್ಟ್‌ ಬೆದರಿಕೆ

ಈಜಿಪ್ಟ್ | ಸರಣಿ ಕಾರು ಅಪಘಾತ: 28 ಮಂದಿ ಸಾವು, 60 ಜನರಿಗೆ ಗಾಯ

ಕೈರೋದಿಂದ ಉತ್ತರಕ್ಕೆ 132 ಕಿ.ಮೀ ದೂರದಲ್ಲಿರುವ ಬೆಹೈರಾ ಗವರ್ನರೇಟ್‌ನಲ್ಲಿ ಶನಿವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಸುಮಾರು 28 ಜನರು ಮೃತಪಟ್ಟಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
Last Updated 28 ಅಕ್ಟೋಬರ್ 2023, 14:46 IST
ಈಜಿಪ್ಟ್ | ಸರಣಿ ಕಾರು ಅಪಘಾತ: 28 ಮಂದಿ ಸಾವು, 60 ಜನರಿಗೆ ಗಾಯ

ಹಮಾಸ್–ಇಸ್ರೇಲ್ ಯುದ್ಧ | ವಿಶ್ವ ಕೆಡೆಟ್‌ ಚೆಸ್‌: ಹಿಂದೆ ಸರಿದ ಭಾರತ

ಈಜಿಪ್ಟ್‌ನಲ್ಲಿ ನಡೆಯಲಿರುವ ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‌ಶಿಪ್‌ನಿಂದ ಭಾರತ ತಂಡ ಹಿಂದೆ ಸರಿದಿದೆ.
Last Updated 13 ಅಕ್ಟೋಬರ್ 2023, 10:23 IST
ಹಮಾಸ್–ಇಸ್ರೇಲ್ ಯುದ್ಧ | ವಿಶ್ವ ಕೆಡೆಟ್‌ ಚೆಸ್‌: ಹಿಂದೆ ಸರಿದ ಭಾರತ

ಈಜಿಪ್ಟ್‌ ಉದ್ಯಮಿ‌ ಮೊಹ್ಮದ್‌ ಅಲ್‌ ಫಯೆದ್‌ ನಿಧನ

ಬ್ರಿಟನ್‌ ರಾಜಕುಮಾರಿ ಡಯಾನಾ ಅವರ ಜತೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಅವರ ಗೆಳೆಯ ಡೋಡಿ ಅಲ್‌ ಫಯೆದ್‌ ಅವರ ತಂದೆ, ಉದ್ಯಮಿ ಮೊಹಮದ್ ಅಲ್‌ ಫಯೆದ್‌ (94) ಅವರ ಅಂತ್ಯಕ್ರಿಯೆ ಶನಿವಾರ ನಡೆಯಿತು.
Last Updated 2 ಸೆಪ್ಟೆಂಬರ್ 2023, 15:50 IST
ಈಜಿಪ್ಟ್‌ ಉದ್ಯಮಿ‌ ಮೊಹ್ಮದ್‌ ಅಲ್‌ ಫಯೆದ್‌ ನಿಧನ

ಅಮೆರಿಕ, ಈಜಿಪ್ಟ್ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿಳಿದ ಪ್ರಧಾನಿ ಮೋದಿ

'ವಿದೇಶ ಪ್ರವಾಸ ಅಭೂತಪೂರ್ವ ಯಶಸ್ವಿ' ಎಂದು ಬಣ್ಣನೆ
Last Updated 26 ಜೂನ್ 2023, 2:36 IST
ಅಮೆರಿಕ, ಈಜಿಪ್ಟ್ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿಳಿದ ಪ್ರಧಾನಿ ಮೋದಿ

ಅಲ್‌–ಹಕೀಮ್ ಮಸೀದಿಗೆ ಮೋದಿ ಭೇಟಿ: ಭಾರತೀಯ ಯೋಧರ ಬಲಿದಾನ ಸ್ಮರಣೆ

ಈಜಿಪ್ಟ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೈರೊದಲ್ಲಿರುವ ‘ಹೀಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕ’ ಹಾಗೂ ನವೀಕರಣಗೊಳಿಸಲಾಗಿರುವ 11ನೇ ಶತಮಾನದ ಅಲ್‌–ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದರು.
Last Updated 25 ಜೂನ್ 2023, 23:18 IST
ಅಲ್‌–ಹಕೀಮ್ ಮಸೀದಿಗೆ ಮೋದಿ ಭೇಟಿ: ಭಾರತೀಯ ಯೋಧರ ಬಲಿದಾನ ಸ್ಮರಣೆ
ADVERTISEMENT

ಹೊಸ ಎತ್ತರಕ್ಕೆ ಭಾರತ–ಈಜಿಪ್ಟ್‌ ಪಾಲುದಾರಿಕೆ

ರಾಜಕೀಯ ಮತ್ತು ಭದ್ರತೆಯಲ್ಲಿ ಸಹಕಾರ ಹೆಚ್ಚಿಸುವುದು ಸೇರಿದಂತೆ ಭಾರತ ಮತ್ತು ಈಜಿಪ್ಟ್‌ನ ರಾಜತಾಂತ್ರಿಕ ಪಾಲುದಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್‌–ಸಿಸಿ ಭಾನುವಾರ ಸಮ್ಮತಿಸಿದರು.
Last Updated 25 ಜೂನ್ 2023, 16:17 IST
ಹೊಸ ಎತ್ತರಕ್ಕೆ ಭಾರತ–ಈಜಿಪ್ಟ್‌ ಪಾಲುದಾರಿಕೆ

ಪ್ರಧಾನಿ ಮೋದಿ ಈಜಿಪ್ಟ್‌ ಭೇಟಿ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಚರ್ಚೆ

ಹೂಡಿಕೆ, ಇಂಧನ ಭದ್ರತೆ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ಮೋದಿ ಮಾತುಕತೆ
Last Updated 25 ಜೂನ್ 2023, 15:54 IST
ಪ್ರಧಾನಿ ಮೋದಿ ಈಜಿಪ್ಟ್‌ ಭೇಟಿ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಚರ್ಚೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 25 ಜೂನ್‌ 2023

Last Updated 25 ಜೂನ್ 2023, 13:12 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 25 ಜೂನ್‌ 2023
ADVERTISEMENT
ADVERTISEMENT
ADVERTISEMENT