ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಬಡಿದ ಶಂಕೆ‌; ಬೆಂಗಳೂರಿಗೆ ಹೊರಟಿದ್ದ ನೇಪಾಳ ವಿಮಾನ ವಾಪಸ್‌

Published 27 ಮೇ 2023, 14:41 IST
Last Updated 27 ಮೇ 2023, 14:41 IST
ಅಕ್ಷರ ಗಾತ್ರ

ಕಠ್ಮಂಡು: ಬೆಂಗ‌ಳೂರಿಗೆ ಹೊರಟಿದ್ದ ನೇಪಾಳ ಏರ್‌ಲೈನ್ಸ್‌ ವಿಮಾನವು ಹಕ್ಕಿ ಬಡಿದ ಶಂಕೆಯಿಂದಾಗಿ ಇಲ್ಲಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಟಿಐಎ) ಹಿಂತಿರುಗಿದ ಘಟನೆ ಶನಿವಾರ ವರದಿಯಾಗಿದೆ. 

ಆರ್‌ಎ–244 ವಿಮಾನವು ಮಧ್ಯಾಹ್ನ 1.45ಕ್ಕೆ ಟೇಕ್‌ ಆಫ್‌ ಆಗಿತ್ತು. ಈ ವೇಳೆ ದೊಡ್ಡ ಶಬ್ದ ಕೇಳಿಸಿದ ಕಾರಣ ತಕ್ಷಣ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಟಿಐಎ ನಿಲ್ದಾಣದ ವಕ್ತಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT