ಭಾರತದಲ್ಲಿ 44,62,965, ಬ್ರೆಜಿಲ್ನಲ್ಲಿ 41,99,332, ರಷ್ಯಾದಲ್ಲಿ 10,41,007, ದಕ್ಷಿಣ ಆಫ್ರಿಕಾದಲ್ಲಿ 6,42,431, ಪೆರುವಿನಲ್ಲಿ 7,02,776, ಕೊಲಂಬಿಯಾದಲ್ಲಿ 6,86,856, ಚಿಲಿಯಲ್ಲಿ 4,27,027, ಇರಾನ್ನಲ್ಲಿ 3,93,425, ಇಂಗ್ಲೆಂಡ್ನಲ್ಲಿ 3,55,219ಮತ್ತು ಸ್ಪೇನ್ನಲ್ಲಿ 5,43,379 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.