WPLನ ಮೊದಲ ಶತಕ ಸಿಡಿಸಿದ ನ್ಯಾಟ್ ಸಿವರ್-ಬ್ರಂಟ್: ಆರ್‌ಸಿಬಿಗೆ 200 ರನ್ ಗುರಿ
WPL Record: ಮಹಿಳಾ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ನ ನ್ಯಾಟ್ ಸಿವರ್-ಬ್ರಂಟ್ ಮೊದಲ ಶತಕ ಬರೆದಿದ್ದು, ಆರ್‌ಸಿಬಿಗೆ 200 ರನ್ ಗುರಿಯನ್ನು ನೀಡಲಾಗಿದೆ. Last Updated 26 ಜನವರಿ 2026, 13:37 IST