ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿ: 5.3 ಟನ್‌ ಕೊಕೇನ್‌ ಜಪ್ತಿ

Published 21 ಜುಲೈ 2023, 16:29 IST
Last Updated 21 ಜುಲೈ 2023, 16:29 IST
ಅಕ್ಷರ ಗಾತ್ರ

ರೋಮ್‌ (ರಾಯಿಟರ್ಸ್‌): ‘ಸಿಸಿಲಿಯ ದಕ್ಷಿಣ ಭಾಗದ ಬಂದರಿನಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದ್ದ 5.3 ಟನ್‌ ತೂಕದ ಕೊಕೇನ್‌ ಅನ್ನು ಇಟಲಿಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ’ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

‘ಜ‍ಪ್ತಿ ಮಾಡಲಾದ ಸರಕಿನ ಅಂದಾಜು ಬೆಲೆ ₹ 7,761 ಕೋಟಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ’ ಎಂದು ದಿ ಗಾರ್ಡಿಯಾ ದಿ ಫಿನಾಂಜಾ (ಕಾನೂನು ಜಾರಿ ಸಂಸ್ಥೆ) ಪ್ರಕಟಣೆಯಲ್ಲಿ ಹೇಳಿದೆ.

ಬುಧವಾರ ಬೆಳಿಗ್ಗೆ ದಕ್ಷಿಣ ಅಮೆರಿಕದಿಂದ ಬಂದ ಹಡಗಿನಿಂದ ಕೆಲವು ಮೂಟೆಗಳನ್ನು ಸಿಸಿಲಿ ಜಲಸಂಧಿಯಲ್ಲಿ ಎಸೆದಿರುವುದನ್ನು ಕಣ್ಗಾವಲು ವಿಮಾನವೊಂದು ಪತ್ತೆ ಮಾಡಿದೆ. ಬಳಿಕ, ಅವುಗಳಲ್ಲಿದ್ದ ಕೊಕೇನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT