Melodi Moment At G7: ಜಿ7 ಶೃಂಗಸಭೆಯಲ್ಲಿ ಮೋದಿ-ಮೆಲೋನಿ ಭೇಟಿ, ಮಾತುಕತೆ
G7 Summit Modi Meloni: ಕೆನಾಡದಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. Last Updated 18 ಜೂನ್ 2025, 13:09 IST