ಇಂಟರ್‌ನೆಟ್‌ನಲ್ಲಿಅಸಂಖ್ಯಾತಡೇಟಿಂಗ್ ಆ್ಯಪ್‌ಗಳು ಇವೆ.ಸಾಕಷ್ಟು ಪ್ರಖ್ಯಾತಿ ಪಡೆಯುತ್ತಿರುವ ಈ ಡೇಟಿಂಗ್ ಆ್ಯಪ್‌ಗಳನ್ನು ಬಹಳಸುವವರ ಸಂಖ್ಯೆ ಬಹಳಷ್ಟಿದೆ. ಒಂದು ಹುಡುಗಿಯ ಹಿಂದೆಕನಿಷ್ಠ ಹತ್ತಿಪ್ಪತ್ತು ಹುಡುಗರು ಇರುತ್ತಾರೆ. ಹೀಗೆ ಹೆಚ್ಚಿನ ಯುವಕರ ಸಂಖ್ಯೆಯಿಂದ ಬೇಸತ್ತ ಅಮೆರಿಕದ ಅರೋನ್ಸ್ಮಿತ್ ಎಂಬಾತತನಗಾಗಿಯೇ ಪ್ರತ್ಯೇಕಡೇಟಿಂಗ್ ಆ್ಯಪ್ ರೂಪಿಸಿಕೊಂಡಿದ್ದಾನೆ.

ಈ ಆ್ಯಪ್‌ನಲ್ಲಿರುವುದುಅವನೊಬ್ಬ ಮಾತ್ರ. ಅಲ್ಲಿ ಯಾವುದೇ ಪುರುಷರಿಗೂ ನೋಂದಾಯಿಸಿಕೊಳ್ಳಲು ಅನುಮತಿ ನೀಡಿಲ್ಲ.

ಕೆಲವುಟೆಕ್ಕಿಗೆಳೆಯರ ಸಹಾಯದಿಂದ ಸ್ಮಿತ್ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ7news.com.au ವರದಿ ಮಾಡಿದೆ. ಈ ಆ್ಯಪ್‌ಗೆಸಿಂಗ್ಯುಲ್ಯರಿಟಿ (Singularity) ಎಂದುಹೆಸರಿಟ್ಟಿದ್ದಾನೆ. ಈ ಡೇಟಿಂಗ್ ಆ್ಯಪ್‌ನಲ್ಲಿ ಹುಡುಕುವವರಿಗೆ ಸ್ಮಿತ್‌ನ ಪ್ರೊಫೈಲ್ ಮತ್ತುಪೋಟೊ ಮಾತ್ರ ಕಾಣುತ್ತದೆ.

ಹೀಗೆ ತನಗಾಗಿ ಅಭಿವೃದ್ಧಿಪಡಿಸಿಕೊಂಡಿರುವ ಈ ಡೇಟಿಂಗ್ ಆ್ಯಪ್‌ನಿಂದ ಸ್ಮಿತ್ ಇಲ್ಲಿಯವರೆಗೂ ಯಾವುದೇ ಹುಡುಗಿಯ ಜೊತೆ ಡೇಟ್ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.