ಬುಧವಾರ, 17 ಡಿಸೆಂಬರ್ 2025
×
ADVERTISEMENT

Dating App

ADVERTISEMENT

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿ; 58 ಗ್ರಾಂ ಚಿನ್ನಾಭರಣ ದೋಚಿ ಪರಾರಿ

Online Fraud: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯು ಯುವಕನನ್ನು ಲಾಡ್ಜ್‌ಗೆ ಕರೆದೊಯ್ದು, ಪ್ರಜ್ಞೆ ತಪ್ಪಿಸಿ ₹10,000 ನಗದು ಹಾಗೂ 58 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.
Last Updated 11 ನವೆಂಬರ್ 2025, 18:49 IST
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿ; 58 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯ: ಕೊಠಡಿಗೆ ಕರೆದೊಯ್ದು ಸುಲಿಗೆ

ಆರು ಆರೋಪಿಗಳ ಬಂಧನ, ಯಲಹಂಕ ಠಾಣೆಯ ಪೊಲೀಸರ ಕಾರ್ಯಾಚರಣೆ
Last Updated 28 ಜುಲೈ 2025, 23:30 IST
ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯ: ಕೊಠಡಿಗೆ ಕರೆದೊಯ್ದು ಸುಲಿಗೆ

ದೆಹಲಿ: ಅಮೆರಿಕದ ರೂಪದರ್ಶಿ ಎಂದು ಡೇಟಿಂಗ್ ಆ್ಯಪ್‌ನಲ್ಲಿ 700 ಮಹಿಳೆಯರಿಗೆ ವಂಚನೆ

ಡೇಟಿಂಗ್‌ ಆ್ಯಪ್‌ ವೇದಿಕೆಯಲ್ಲಿ ತಾನೊಬ್ಬ ಅಮೆರಿಕದ ಮೂಲದ ರೂಪದರ್ಶಿ ಎಂದು ಹೇಳಿ ಸುಮಾರು 700 ಮಹಿಳೆಯರನ್ನು ವಂಚಿಸಿದ ಪ್ರಕರಣದಲ್ಲಿ 23 ವರ್ಷದ ತುಷಾರ್ ಸಿಂಗ್ ಬಿಶ್ತ್‌ ಎಂಬಾತನನ್ನು ಪೊಲೀಸರು ಶುಕ್ರವಾರ ಪೂರ್ವ ದೆಹಲಿಯಲ್ಲಿ ಬಂಧಿಸಿದ್ದಾರೆ
Last Updated 4 ಜನವರಿ 2025, 8:54 IST
ದೆಹಲಿ: ಅಮೆರಿಕದ ರೂಪದರ್ಶಿ ಎಂದು ಡೇಟಿಂಗ್ ಆ್ಯಪ್‌ನಲ್ಲಿ 700 ಮಹಿಳೆಯರಿಗೆ ವಂಚನೆ

ಬೆಂಗಳೂರು| ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯ: ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ

‘ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವಕನೊಬ್ಬ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ’ ಎಂದು ಆರೋಪಿಸಿ, ಸಂತ್ರಸ್ತೆ ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ.
Last Updated 17 ನವೆಂಬರ್ 2024, 15:18 IST
ಬೆಂಗಳೂರು| ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯ: ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ

ಡೇಟಿಂಗ್ ‘ಆ್ಯಪ್’ನಲ್ಲಿ ಪರಿಚಯ: ಯುವಕನಿಗೆ ಮಹಿಳೆಯಿಂದ ಲೈಂಗಿಕ ಕಿರುಕುಳ

‘ಆನ್‌ಲೈನ್ ಡೇಟಿಂಗ್’ ಆ್ಯಪ್ ಮೂಲಕ ಪರಿಚಯವಾದ ಯುವಕನಿಗೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಬಾಲಿವುಡ್ ನಿರ್ದೇಶಕಿ ದೀಪಿಕಾ ನಾರಾಯಣ ಭಾರದ್ವಾಜ್ ಅವರು ‘ಎಕ್ಸ್‌’ ಖಾತೆಯಲ್ಲಿ ಬರಹ ಪ್ರಕಟಿಸಿ, ಅದನ್ನು ನಗರ ಪೊಲೀಸ್‌ ಕಮಿಷನರ್‌ಗೆ ಟ್ಯಾಗ್ ಮಾಡಿದ್ದಾರೆ.
Last Updated 17 ಜನವರಿ 2024, 22:42 IST
ಡೇಟಿಂಗ್ ‘ಆ್ಯಪ್’ನಲ್ಲಿ ಪರಿಚಯ: ಯುವಕನಿಗೆ ಮಹಿಳೆಯಿಂದ ಲೈಂಗಿಕ ಕಿರುಕುಳ

ಬೆಂಗಳೂರು | ಡೇಟಿಂಗ್ ಆ್ಯಪ್ ಸ್ನೇಹ: ಮನೆಗೆ ಕರೆದು ಸುಲಿಗೆ

ಆನ್‌ಲೈನ್ ಡೇಟಿಂಗ್ ಆ್ಯಪ್‌ವೊಂದರಲ್ಲಿ ಪರಿಚಯವಾದ ಜೆ.ಪಿ.ನಗರದ 5ನೇ ಹಂತದ ನಿವಾಸಿಯಾಗಿರುವ ಮಹಿಳೆಯೊಬ್ಬರು, ವ್ಯಕ್ತಿಯೊಬ್ಬರನ್ನು ಮನೆಗೆ ಕರೆದು ಸುಲಿಗೆ ಮಾಡಿದ್ದು, ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಜೂನ್ 2023, 20:22 IST
ಬೆಂಗಳೂರು | ಡೇಟಿಂಗ್ ಆ್ಯಪ್ ಸ್ನೇಹ: ಮನೆಗೆ ಕರೆದು ಸುಲಿಗೆ

ಡೇಟಿಂಗ್ ಆ್ಯಪ್‌ ಗೆಳತಿ: ವಿಡಿಯೊ ಬ್ಲ್ಯಾಕ್‌ಮೇಲ್

ಬೆಂಗಳೂರು: ಡೇಟಿಂಗ್ ಆ್ಯಪ್ ಗೆಳತಿ ಜೊತೆಗಿನ ವಿಡಿಯೊ ಕರೆ ದೃಶ್ಯಗಳನ್ನು ಮುಂದಿಟ್ಟುಕೊಂಡು ಯುವಕರೊಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಅರಮನೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ ಸಮಚ್ಚಯವೊಂದರ ನಿವಾಸಿಯಾದ 26 ವರ್ಷದ ಯುವಕ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಮೊಬೈಲ್ ನಂಬರ್ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
Last Updated 1 ಜನವರಿ 2023, 7:58 IST
fallback
ADVERTISEMENT

‘ಆನ್‌ಲೈನ್ ಸ್ನೇಹಿತೆ’ ಸೇವೆ: ₹ 7.30 ಲಕ್ಷ ಕಳೆದುಕೊಂಡ

ಬೆಂಗಳೂರು: ಆನ್‌ಲೈನ್ ಮೂಲಕ ಸ್ನೇಹಿತೆ ಸೇವೆ ಪಡೆಯಲು ಮುಂದಾಗಿದ್ದ ನಗರದ ನಿವಾಸಿಯೊಬ್ಬರು ₹ 7.30 ಲಕ್ಷ ಕಳೆದುಕೊಂಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ‘ಮಂಗಮ್ಮನಪಾಳ್ಯದ 44 ವರ್ಷದ ನಿವಾಸಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸ್ ಮೂಲಗಳು ತಿಳಿಸಿವೆ.
Last Updated 31 ಡಿಸೆಂಬರ್ 2022, 22:02 IST
‘ಆನ್‌ಲೈನ್ ಸ್ನೇಹಿತೆ’ ಸೇವೆ: ₹ 7.30 ಲಕ್ಷ ಕಳೆದುಕೊಂಡ

ಡೇಟಿಂಗ್ ಆ್ಯಪ್ ಸ್ನೇಹಿತನ ಅಪಹರಣ: 8 ಮಂದಿ ಬಂಧನ

ಡೇಟಿಂಗ್ ಆ್ಯಪ್‌ ಮೂಲಕ ಪರಿಚಯವಾಗಿದ್ದ ಸ್ನೇಹಿತನನ್ನು ಅಪಹರಿಸಿ ಹಲ್ಲೆ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ಎಂಟು ಮಂದಿಯನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
Last Updated 28 ಆಗಸ್ಟ್ 2022, 1:11 IST
ಡೇಟಿಂಗ್ ಆ್ಯಪ್ ಸ್ನೇಹಿತನ ಅಪಹರಣ: 8 ಮಂದಿ ಬಂಧನ

ಡೇಟಿಂಗ್ ಆ್ಯಪ್‌: ಸಲುಗೆ ಬೆಳೆಸಿ ಉದ್ಯಮಿಯಿಂದ ₹ 7 ಲಕ್ಷ ಸುಲಿಗೆ ಮಾಡಿದ ಮಹಿಳೆ

ನಗರದ ಉದ್ಯಮಿಯೊಬ್ಬರ ಜೊತೆ ಸಲುಗೆ ಬೆಳೆಸಿದ್ದ ಮಹಿಳೆಯೊಬ್ಬರು ಖಾಸಗಿ ಕ್ಷಣಗಳ ಫೋಟೊ ಹಾಗೂ ವಿಡಿಯೊ ಇಟ್ಟುಕೊಂಡು ₹ 7 ಲಕ್ಷ ಸುಲಿಗೆ ಮಾಡಿದ್ದು, ಈ ಸಂಬಂಧ ದಕ್ಷಿಣ ವಿಭಾಗ ವ್ಯಾಪ್ತಿಯ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಆಗಸ್ಟ್ 2022, 19:45 IST
ಡೇಟಿಂಗ್ ಆ್ಯಪ್‌: ಸಲುಗೆ ಬೆಳೆಸಿ ಉದ್ಯಮಿಯಿಂದ ₹ 7 ಲಕ್ಷ ಸುಲಿಗೆ ಮಾಡಿದ ಮಹಿಳೆ
ADVERTISEMENT
ADVERTISEMENT
ADVERTISEMENT