ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಡ್ರಗ್ಸ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಬಂಧನ

₹10 ಲಕ್ಷ ಮೌಲ್ಯದ ಎಂಡಿಎಂ, ಓಪಿಎಂ ಜಪ್ತಿ
Last Updated 23 ಡಿಸೆಂಬರ್ 2025, 13:30 IST
ಡ್ರಗ್ಸ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಬಂಧನ

ಬೆಂಗಳೂರು–ಕರಾವಳಿ ನಡುವೆ ವಂದೇ ಭಾರತ್‌ ರೈಲು: ಅಶ್ವಿನಿ ವೈಷ್ಣವ್‌ಗೆ HDK ಪತ್ರ

ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ಸಂಪರ್ಕ
Last Updated 23 ಡಿಸೆಂಬರ್ 2025, 13:15 IST
ಬೆಂಗಳೂರು–ಕರಾವಳಿ ನಡುವೆ ವಂದೇ ಭಾರತ್‌ ರೈಲು: ಅಶ್ವಿನಿ ವೈಷ್ಣವ್‌ಗೆ HDK ಪತ್ರ

ಕೃಷಿ ಇಲಾಖೆ AD ಮಲ್ಲಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ: ಅಪಾರ ಅಕ್ರಮ ಆಸ್ತಿ ಪತ್ತೆ

Lokayukta Raid: ವಿಜಯಪುರದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಪ್ಪ ಯರಝರಿ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ₹2.5 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 12:57 IST
ಕೃಷಿ ಇಲಾಖೆ AD ಮಲ್ಲಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ: ಅಪಾರ ಅಕ್ರಮ ಆಸ್ತಿ ಪತ್ತೆ

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಬೇಡ: ರಾಜ್ಯಪಾಲರಿಗೆ ಕೆ.ಎಸ್‌.ಈಶ್ವರಪ್ಪ ಮನವಿ

Hate Speech Bill: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮನವಿ ಮಾಡಿದರು.
Last Updated 23 ಡಿಸೆಂಬರ್ 2025, 12:48 IST
ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಬೇಡ: ರಾಜ್ಯಪಾಲರಿಗೆ ಕೆ.ಎಸ್‌.ಈಶ್ವರಪ್ಪ ಮನವಿ

ಕರ್ನಾಟಕ ಜಾನಪದ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆ

Karnataka Janapada Academy Awards: 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಇಬ್ಬರಿಗೆ ಪುಸ್ತಕ ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ.
Last Updated 23 ಡಿಸೆಂಬರ್ 2025, 11:51 IST
ಕರ್ನಾಟಕ ಜಾನಪದ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆ

ಸಿಪಿಐ ಶತಮಾನೋತ್ಸವ: ಮತೀಯ ಶಕ್ತಿ ನಿಗ್ರಹಿಸದಿದ್ದರೆ ದೇಶಕ್ಕೆ ಅಪಾಯ; ಹನುಮಂತಯ್ಯ

Secularism Threat: ಮತೀಯ ಶಕ್ತಿಗಳು ಜಾತ್ಯತೀತ ಪರಿಕಲ್ಪನೆಗೆ ಧಕ್ಕೆ ತರುತ್ತಿದ್ದು, ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ಒಗ್ಗಟ್ಟಾಗಿ ದೇಶವನ್ನು ಕಾಪಾಡಬೇಕೆಂದು ಎಲ್. ಹನುಮಂತಯ್ಯ ಹೇಳಿದರು.
Last Updated 23 ಡಿಸೆಂಬರ್ 2025, 11:25 IST
ಸಿಪಿಐ ಶತಮಾನೋತ್ಸವ: ಮತೀಯ ಶಕ್ತಿ ನಿಗ್ರಹಿಸದಿದ್ದರೆ ದೇಶಕ್ಕೆ ಅಪಾಯ; ಹನುಮಂತಯ್ಯ

ಜನವರಿ 29ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ

Bengaluru International Film Festival: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರುವರಿ 6 ರವರೆಗೆ ನಡೆಯಲಿದೆ. ಹಿರಿಯ ನಟ ಪ್ರಕಾಶ್ ರಾಜ್ ಅವರು ಈ ಚಲನಚಿತ್ರೋತ್ಸವ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
Last Updated 23 ಡಿಸೆಂಬರ್ 2025, 10:57 IST
ಜನವರಿ 29ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ
ADVERTISEMENT

ದ್ವೇಷ ಭಾಷಣ ತಡೆ ಮಸೂದೆ ದಮನಕಾರಿ: ಬಸವರಾಜ ಬೊಮ್ಮಾಯಿ ಟೀಕೆ

Freedom of Expression: 'ರಾಜ್ಯ ಸರ್ಕಾರದ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ತಡೆ ಮಸೂದೆಯು ದಮನಕಾರಿಯಾದ ಕಾನೂನು. ದ್ವೇಷ ಭಾಷಣ ಏನು ಎಂಬುದರ ವ್ಯಾಖ್ಯಾನ ಬಹಳ ದೊಡ್ಡ ಪ್ರಮಾಣದಲ್ಲಿ ಮಾಡಿದ್ದಾರೆ.
Last Updated 23 ಡಿಸೆಂಬರ್ 2025, 9:26 IST
ದ್ವೇಷ ಭಾಷಣ ತಡೆ ಮಸೂದೆ ದಮನಕಾರಿ: ಬಸವರಾಜ ಬೊಮ್ಮಾಯಿ ಟೀಕೆ

ಎತ್ತಿನಹೊಳೆ | ಅಕ್ರಮ ಕಾಮಗಾರಿ: ತಪ್ಪೊಪ್ಪಿದ ರಾಜ್ಯ

Forest Violation: ಎತ್ತಿನಹೊಳೆ ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ 107 ಹೆಕ್ಟೇರ್ ಅರಣ್ಯವನ್ನು ನಿಯಮ ಉಲ್ಲಂಘಿಸಿ ಬಳಸಿದ ವಿಚಾರವನ್ನು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿ ಒಪ್ಪಿಕೊಂಡಿದೆ ಎಂದು ವರದಿಯಲ್ಲಿದೆ.
Last Updated 23 ಡಿಸೆಂಬರ್ 2025, 6:35 IST
ಎತ್ತಿನಹೊಳೆ | ಅಕ್ರಮ ಕಾಮಗಾರಿ: ತಪ್ಪೊಪ್ಪಿದ ರಾಜ್ಯ

ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ

Shobha Karandlaje: ರಾಜ್ಯದ ಕಾಂಗ್ರೆಸ್‌ ಸರ್ಕಾರವು ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ತರುವುದರ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಷಡ್ಯಂತ್ರ ಮಾಡಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
Last Updated 23 ಡಿಸೆಂಬರ್ 2025, 6:30 IST
ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ
ADVERTISEMENT
ADVERTISEMENT
ADVERTISEMENT