ಲಾಸ್ ಏಂಜಲೀಸ್: ಇಲ್ಲಿ ನಡೆದ 91ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಸೇರಿದಂತೆ ಮೂರು ಪ್ರಶಸ್ತಿಗಳನ್ನು ‘ ಗ್ರೀನ್ ಬುಕ್‘ ಸಿನಿಮಾ ಬಾಚಿಕೊಂಡಿದೆ.

ತೀವ್ರ ಪೈಪೋಟಿ ನೀಡಿದ್ದ ‘ರೋಮಾ’ ಚಿತ್ರವನ್ನು ಹಿಂದಿಕ್ಕಿ 'ಗ್ರೀನ್ ಬುಕ್' ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ರಾಮಿ ಮಲೆಕ್ (ಚಿತ್ರ: ಬೊಹೀಮಿಯನ್ ರಾಪ್ಸೊಡಿ) ಮತ್ತು ಬ್ರಿಟಿಷ್ ನಟಿ ಒಲಿವಿಯಾ ಕೋಲ್ಮನ್ (ಚಿತ್ರ: ಫೇವರೆಟ್) ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.