ವಾಷಿಂಗ್ಟನ್: ಹವಾಮಾನ ಬದಲಾವಣೆ ವಿರುದ್ಧ ಹೋರಾಟ ನಡೆಸುತ್ತಿರುವ, ಸ್ವೀಡನ್‌ನ ಗ್ರೆಟಾ ಥನ್‌ಬರ್ಗ್ ಅವರು ‘ಟೈಮ್’ ವರ್ಷದ ವ್ಯಕ್ತಿಯಾಗಿ 2019ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

ತಾಪಮಾನ ಬದಲಾವಣೆ ತಡೆ ಕುರಿತ ಹೋರಾಟದಿಂದಾಗಿ ಜಾಗತಿಕವಾಗಿ ಅಸಂಖ್ಯ ಯುವಜನರಿಗೆ ಪ್ರೇರೇಪಣೆ ನೀಡಿರುವುದಾಗಿ ಟೈಮ್ಸ್ ನಿಯತಕಾಲಿಕೆ ಈ ಗೌರವಕ್ಕೆ ಆಯ್ಕೆ ಮಾಡಿದೆ.

ಆದರೆ, ಈ ಆಯ್ಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣಕ ವಾಡಿದ್ದಾರೆ. ‘ಇದು ಹಾಸ್ಯಾಸ್ಪದ. ಗ್ರೆಟಾ ತನ್ನ ಕೋಪದ ಸಮಸ್ಯೆ ನಿರ್ವಹಣೆಗೆ ಒತ್ತು ನೀಡಬೇಕು. ಸ್ನೇಹಿತರೊಂದಿಗೆ ಉತ್ತಮ ಸಿನಿಮಾ ನೋಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.