ಫೆಂಟನಲ್ ಮಾದಕವಸ್ತುವಿನ ಸಮಸ್ಯೆ ಅಮೆರಿಕದ್ದು. ಮಾದಕವಸ್ತು ಜಾಲ ತಡೆಗೆ ಸಂಬಂಧಿಸಿ ಅಮೆರಿಕದೊಂದಿಗೆ ಸೇರಿಕೊಂಡು ಹಲವು ಕಾರ್ಯಾಚರಣೆಯನ್ನು ನಡೆಸಿದ್ದೇವೆ. ಇದರಿಂದ ಹಲವು ಉತ್ತಮ ಫಲಿತಾಂಶವೂ ದೊರಕಿದೆ
ಚೀನಾ ವಿದೇಶಾಂಗ ಸಚಿವಾಲಯ
ನನ್ನ ಈ ನಿರ್ಧಾರದಿಂದ ಅಮೆರಿಕ ಜನರಿಗೆ ಆರ್ಥಿಕ ನಷ್ಟವಾಗಬಹುದು. ಆದರೆ ದೇಶದ ಹಿತಕ್ಕಾಗಿ ನಾವು ಈ ನಷ್ಟವನ್ನು ಅನುಭವಿಸಲೇ ಬೇಕು. ನಾವು ಅಮೆರಿಕವನ್ನು ಮತ್ತೊಮ್ಮೆ ಗ್ರೇಟ್ ಮಾಡೋಣ