ಸೋಮವಾರ, 16 ಮಾರ್ಚ್ 2026
×
ADVERTISEMENT

tariff hike

ADVERTISEMENT

ಮತ್ತೆ ತೆರಿಗೆ ವಿಧಿಸುವ ಪರಮಾಧಿಕಾರ ನನಗಿದೆ: ಸುಪ್ರೀಂ ಕೋರ್ಟ್‌ಗೆ ಟ್ರಂಪ್ ಸವಾಲು

Trump Trade Policy: ವಿಶ್ವದ ಹಲವು ರಾಷ್ಟ್ರಗಳ ಮೇಲೆ ಹೇರಿದ್ದ ಸುಂಕವನ್ನು ಸು‍ಪ್ರೀಂ ಕೋರ್ಟ್ ರದ್ದು ಮಾಡಿದರೂ, ತೆರಿಗೆ ವಿಧಿಸುವ ಪರಮಾಧಿಕಾರ ನನಗೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈಗಾಗಲೇ ಅದನ್ನು ಆರಂಭಿಸಿದ್ದೇನೆ ಎಂದಿದ್ದಾರೆ.
Last Updated 16 ಮಾರ್ಚ್ 2026, 5:54 IST
ಮತ್ತೆ ತೆರಿಗೆ ವಿಧಿಸುವ ಪರಮಾಧಿಕಾರ ನನಗಿದೆ: ಸುಪ್ರೀಂ ಕೋರ್ಟ್‌ಗೆ ಟ್ರಂಪ್ ಸವಾಲು

ಹೊಸ ಆಮದು ಸುಂಕ ವಿಧಿಸಲು ಮುಂದಾದ ಅಮೆರಿಕ: ಭಾರತವೂ ಸೇರಿ 16 ದೇಶಗಳ ಮೇಲೆ ಕ್ರಮ

Global Trade Measures: ಭಾರತ ಸೇರಿದಂತೆ 16 ದೇಶಗಳ ಮೇಲೆ ವಾಣಿಜ್ಯ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ಆಮದು–ರಫ್ತು ವ್ಯವಹಾರಗಳಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ.
Last Updated 12 ಮಾರ್ಚ್ 2026, 16:24 IST
ಹೊಸ ಆಮದು ಸುಂಕ ವಿಧಿಸಲು ಮುಂದಾದ ಅಮೆರಿಕ: ಭಾರತವೂ ಸೇರಿ 16 ದೇಶಗಳ ಮೇಲೆ ಕ್ರಮ

ಸೌರ ಉತ್ಪನ್ನಗಳ ಮೇಲೆ ಶೇಕಡ 125.87ರಷ್ಟು ಸುಂಕ: ಉದ್ಯಮದಿಂದ ಮಿಶ್ರ ಅಭಿಪ್ರಾಯ

US Solar Import Duty: ಅಮೆರಿಕವು ಭಾರತದ ಸೌರ ಉತ್ಪನ್ನಗಳ ಮೇಲೆ ಶೇ 125.87ರಷ್ಟು ಭಾರಿ ಸುಂಕ ವಿಧಿಸಿದೆ. ವಿಕ್ರಮ್ ಸೋಲಾರ್, ವಾರೀಸ್ ಎನರ್ಜೀಸ್‌ ಕಂಪನಿಗಳು ಪರಿಣಾಮ ಸೀಮಿತ ಎಂದಿದ್ದರೆ, ತಜ್ಞರು ರಫ್ತು ವಹಿವಾಟಿಗೆ ಏಟು ಬೀಳುವ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 25 ಫೆಬ್ರುವರಿ 2026, 23:12 IST
ಸೌರ ಉತ್ಪನ್ನಗಳ ಮೇಲೆ ಶೇಕಡ 125.87ರಷ್ಟು ಸುಂಕ: ಉದ್ಯಮದಿಂದ ಮಿಶ್ರ ಅಭಿಪ್ರಾಯ

ಸೌರ ಉತ್ಪನ್ನಗಳಿಗೆ ಭಾರಿ ಸುಂಕ: ಅಮೆರಿಕದ ಆಡಳಿತದಿಂದ ಇನ್ನೊಂದು ತೀರ್ಮಾನ

Solar Export Duty: ನವದೆಹಲಿ (ಪಿಟಿಐ): ಭಾರತದಿಂದ ಅಮೆರಿಕ ಪ್ರವೇಶಿಸುವ ಕೆಲವು ಬಗೆಯ ಸೌರ ಉತ್ಪನ್ನಗಳ ಮೇಲೆ ಅಲ್ಲಿನ ಆಡಳಿತವು ಶೇಕಡ 125.87ರಷ್ಟು ಸುಂಕ ವಿಧಿಸಿದೆ. ಈ ಸೌರ ಉತ್ಪನ್ನಗಳಿಗೆ ಭಾರತದ ಸರ್ಕಾರವು ‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಸಬ್ಸಿಡಿಗಳನ್ನು ನೀಡುತ್ತಿರುವ
Last Updated 25 ಫೆಬ್ರುವರಿ 2026, 18:32 IST
ಸೌರ ಉತ್ಪನ್ನಗಳಿಗೆ ಭಾರಿ ಸುಂಕ: ಅಮೆರಿಕದ ಆಡಳಿತದಿಂದ ಇನ್ನೊಂದು ತೀರ್ಮಾನ

Donald Trump Tariff |ಪ್ರತಿಸುಂಕ ಶೇ15ಕ್ಕೆ ಹೆಚ್ಚಳ: ಟ್ರಂಪ್

Donald Trump Tariff: ಎಲ್ಲ ದೇಶಗಳ ಮೇಲೆ ಶೇ 15 ಪ್ರತಿಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. 1974ರ ವ್ಯಾಪಾರ ಕಾಯ್ದೆಯಡಿ ಸರ್‌ಚಾರ್ಜ್ ಜಾರಿಯಾಗಲಿದೆ ಎಂದು ಶ್ವೇತಭವನ ತಿಳಿಸಿದೆ.
Last Updated 22 ಫೆಬ್ರುವರಿ 2026, 0:58 IST
Donald Trump Tariff |ಪ್ರತಿಸುಂಕ ಶೇ15ಕ್ಕೆ ಹೆಚ್ಚಳ: ಟ್ರಂಪ್

ಡೊನಾಲ್ಡ್‌ ಟ್ರಂಪ್‌ ಸುಂಕಕ್ಕೆ ಸುಪ್ರೀಂ ಕೋರ್ಟ್‌ ಗುದ್ದು: ಭಾರತ ಹೇಳಿದ್ದೇನು?

Global Trade: ಅಮೆರಿಕದ ಸುಪ್ರೀಂ ಕೋರ್ಟ್‌ ಸುಂಕದ ಬಗ್ಗೆ ನೀಡಿರುವ ತೀರ್ಪಿನ ಸಾರಾಂಶವನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.
Last Updated 21 ಫೆಬ್ರುವರಿ 2026, 14:07 IST
ಡೊನಾಲ್ಡ್‌ ಟ್ರಂಪ್‌ ಸುಂಕಕ್ಕೆ ಸುಪ್ರೀಂ ಕೋರ್ಟ್‌ ಗುದ್ದು: ಭಾರತ ಹೇಳಿದ್ದೇನು?

Explainer: ಭಾರತದ ಉತ್ಪನ್ನಗಳ ಮೇಲೆ ಶೇ 18 ಅಥವಾ ಶೇ 10? ಅಮೆರಿಕದ ಸುಂಕ ಗಣಿತ

India US Trade: ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿದ ಶೇ 25, ಶೇ 18 ಹಾಗೂ ಶೇ 10 ಸುಂಕಗಳ ಹಿನ್ನೆಲೆ, ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ ಮತ್ತು ಹೊಸ ತೆರಿಗೆ ಗಣಿತದ ವಿವರವಾದ ವಿಶ್ಲೇಷಣೆ.
Last Updated 21 ಫೆಬ್ರುವರಿ 2026, 10:23 IST
Explainer: ಭಾರತದ ಉತ್ಪನ್ನಗಳ ಮೇಲೆ ಶೇ 18 ಅಥವಾ ಶೇ 10? ಅಮೆರಿಕದ ಸುಂಕ ಗಣಿತ
ADVERTISEMENT

ಟ್ರಂಪ್‌ ಸುಂಕ ಅಕ್ರಮದ ವಿರುದ್ಧ ವಾದಿಸಿ ಗೆದ್ದ ಭಾರತೀಯ ವಲಸಿಗನ ಮಗ

US Supreme Court Verdict: ಟ್ರಂಪ್‌ ವಿಧಿಸಿದ ಹೆಚ್ಚುವರಿ ಸುಂಕ ರದ್ದು ಮಾಡಿದ ಐತಿಹಾಸಿಕ ತೀರ್ಪಿನಲ್ಲಿ ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್ ಪ್ರಮುಖ ವಾದ ಮಂಡಿಸಿ ಗಮನಸೆಳೆದರು.
Last Updated 21 ಫೆಬ್ರುವರಿ 2026, 4:44 IST
ಟ್ರಂಪ್‌ ಸುಂಕ ಅಕ್ರಮದ ವಿರುದ್ಧ ವಾದಿಸಿ ಗೆದ್ದ ಭಾರತೀಯ ವಲಸಿಗನ ಮಗ

ಭಾರತದೊಂದಿಗೆ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ: ಡೊನಾಲ್ಡ್ ಟ್ರಂಪ್

US Supreme Court Tariff Ruling: ಅಮೆರಿಕ ಸುಪ್ರೀಂ ಕೋರ್ಟ್ ಹೆಚ್ಚುವರಿ ಸುಂಕ ರದ್ದು ಮಾಡಿದ ಬಳಿಕ, ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು.
Last Updated 21 ಫೆಬ್ರುವರಿ 2026, 2:21 IST
ಭಾರತದೊಂದಿಗೆ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ: ಡೊನಾಲ್ಡ್ ಟ್ರಂಪ್

ಆಳ–ಅಗಲ | ಭಾರತ–ಅಮೆರಿಕ ಸುಂಕ ಇಳಿಕೆ ಒಪ್ಪಂದ: ಹಲವು ಅನುಕೂಲ; ‌ಹೆಚ್ಚಿದ ಕುತೂಹಲ

Trump Modi Deal: ಭಾರತದ ಮೇಲೆ ಹೇರಿದ್ದ ಶೇ 50ರ ಸುಂಕವನ್ನು ಶೇ 18ಕ್ಕೆ ಇಳಿಸಿರುವ ಅಮೆರಿಕದ ಕ್ರಮವು ದೇಶದ ಹಲವು ವಲಯಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಭಾರತವು ರಿಯಾಯಿತಿ ದರದಲ್ಲಿ ರಷ್ಯಾದಿಂದ ಇಂಧನ ಖರೀದಿಸುತ್ತಿದೆ ಎಂಬ ನೆಪವೊಡ್ಡಿ ಭಾರತದ ಮೇಲೆ ಸುಂಕ ಹೆಚ್ಚಳವಾಗಿತ್ತು.
Last Updated 3 ಫೆಬ್ರುವರಿ 2026, 20:49 IST
ಆಳ–ಅಗಲ | ಭಾರತ–ಅಮೆರಿಕ ಸುಂಕ ಇಳಿಕೆ ಒಪ್ಪಂದ: ಹಲವು ಅನುಕೂಲ; ‌ಹೆಚ್ಚಿದ ಕುತೂಹಲ
ADVERTISEMENT
ADVERTISEMENT
ADVERTISEMENT