ಬೇರೆ ದೇಶಗಳು ಒಪ್ಪಂದಗಳನ್ನು ಕಾರ್ಯಗತಗೊಳಿಸುತ್ತಿದ್ದವು. ಭಾರತ ಮಾತ್ರ ಸರತಿಯಲ್ಲಿ ಹಿಂದುಳಿಯಿತು. ವ್ಯಾಪಾರ ಒಪ್ಪಂದವೆಂಬುದು ಉಭಯ ರಾಷ್ಟ್ರಗಳಿಗೆ ಅನುಕೂಲಕರವಾಗಿ ಏರ್ಪಡುತ್ತದೆ
ಹವಾರ್ಡ್ ಲಟ್ನಿಕ್ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ
ಹೊವಾರ್ಡ್ ಲುಟ್ನಿಕ್
ರಣ್‌ಧೀರ್ ಜೈಸ್ವಾಲ್
Quote - ಲಟ್ನಿಕ್ ಅವರು ಈಗ ನೀಡಿರುವ ಮಾಹಿತಿಯೇ ತಪ್ಪು. ನಾವು ಈಗಲೂ ಉಭಯ ರಾಷ್ಟ್ರಗಳಿಗೆ ಅನುಕೂಲಕರವಾಗುವ ವ್ಯಾಪಾರ ಒಪ್ಪಂದ ಮಾಡಲು ಆಸಕ್ತಿ ಹೊಂದಿದ್ದು ಶೀಘ್ರದಲ್ಲಿ ಮತುಕತೆ ಮುಗಿಸಲು ಎದುರುನೋಡುತ್ತಿದ್ದೇವೆ