ವಾಂಡೆನ್ಬರ್ಗ್ ಬಾಹ್ಯಾಕಾಶ ನೆಲೆ, ಅಮೆರಿಕ (ಎಪಿ):ಅಮೆರಿಕದ ರಾಷ್ಟ್ರೀಯ ವಿಚಕ್ಷಣ ಕಚೇರಿಯು ಗೂಢಚರ್ಯ ಉಪಗ್ರಹವನ್ನು ಯುನೈಟೆಡ್ ಅಲ್ಲಿಯಾನ್ಸ್ ಡೆಲ್ಟಾ 4 ರಾಕೆಟ್ ಮೂಲಕ ಕಕ್ಷೆಗೆ ಉಡಾಯಿಸಿದೆ.

ಕ್ಯಾಲಿಫೋರ್ನಿಯಾದಸಾಂಟಾ ಬಾರ್ಬರಾ ಕೌಂಟಿಯಲ್ಲಿರುವವಾಂಡೆನ್ಬರ್ಗ್ ಬಾಹ್ಯಾಕಾಶ ನೆಲೆಯ ಮೂಲಕ ಮಧ್ಯಾಹ್ನ 3.25ಕ್ಕೆ (ಸ್ಥಳೀಯ ಕಾಲಮಾನ)ಎನ್‌ಆರ್‌ಒಎಲ್–91 ಗೂಢಚರ್ಯ ಉಪಗ್ರಹವನ್ನು ಉಡಾಯಿಸಲಾಗಿದೆ.

ಪಶ್ಚಿಮ ಕರಾವಳಿಯಲ್ಲಿ ಡೆಲ್ಟಾ 4 ರಾಕೆಟ್ ಮೂಲಕ ನಡೆಸಲಾದ ಕೊನೆಯ ಉಡಾವಣೆ ಇದಾಗಿದೆ. ಡೆಲ್ಟಾ ಬದಲಿಗೆ ಸುಧಾರಿತ ರಾಕೆಟ್‌ಗಳಾದ ವಲ್ಕನ್ ಸೆಂಟಾರ್‌ಗಳಿಂದ ಹೆಚ್ಚುವರಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು.ಈ ಉಡಾವಣೆಗಳು ಫ್ಲಾರಿಡಾದಲ್ಲಿ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.