ನ್ಯೂಯಾರ್ಕ್ (ಪಿಟಿಐ): ಇಲ್ಲಿಯ ಪೆಪ್ಸಿ ಕಂಪೆನಿಯ ಮುಖ್ಯಸ್ಥೆ ಭಾರತ ಮೂಲದ ಇಂದ್ರಾ ನೂಯಿ ಒಂದು ವರ್ಷದಲ್ಲಿ ಪಡೆದ ಸಂಬಳ ಎಷ್ಟು ಗೊತ್ತೆ ?, ಬರೊಬ್ಬರಿ ರೂ 113 ಕೋಟಿ.

2013ರಲ್ಲಿ ಇಂದ್ರಾ ಈ ದಾಖಲೆ ಸಂಬಳ ಪಡೆದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಇದು ಶೇ 7ರಷ್ಟು ಹೆಚ್ಚಳವಾಗಿದೆ. ತಂಪು ಪಾನೀಯ ಉತ್ಪಾದನೆಯಲ್ಲಿ ವಿಶ್ವದಲ್ಲಿ ಹೆಸರುಮಾಡಿರುವ ಈ ಕಂಪೆನಿ, ಇಂದ್ರಾ ಅವರಿಗೆ ಸಂಬಳದ ಜತೆಗೆ ಅಸಾಮಾನ್ಯ ಸಾಧನೆಗಾಗಿ ವಿಶೇಷ ಪ್ರೋತ್ಸಾಹ ಧನ, ನಗದು ಬಹುಮಾನಗಳನ್ನೂ ನೀಡಿದೆ. 58 ವರ್ಷದ ಇಂದ್ರಾ ಕಳೆದ 2006 ರಿಂದ ಪೆಪ್ಸಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.