ಮಾಸ್ಕೊ (ಎಎಫ್‌ಪಿ): ಅಚ್ಚರಿಯ ಬೆಳವಣಿಗೆ ಯೊಂದರಲ್ಲಿ ರಷ್ಯಾದ ಜನಪ್ರಿಯ ಕೈದಿ ಹಾಗೂ ಸರ್ಕಾರದ ಟೀಕಾಕಾರ ಮಿಖೈಲ್ ಖೋಡೊರ್ಕೊವಿಸ್ಕಿ ಅವರಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮಾದಾನ ನೀಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಹತ್ತು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ ಬಳಿಕ ಒಂದು ಕಾಲದ ಸಿರಿವಂತ ಖೋಡೊರ್ಕೊವಿಸ್ಕಿ, ಶುಕ್ರವಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ತಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ನೋಡಿಕೊಳ್ಳುವುದಕ್ಕಾಗಿ ಮಾನವೀಯ ಆಧಾರದಲ್ಲಿ ಕ್ಷಮಾದಾನ ನೀಡಬೇಕು ಎಂದು ಖೋಡೊರ್ಕೊವಿಸ್ಕಿ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.