ತೆಸ್ಸಾಲೊನಿಕಿ /ಗ್ರೀಸ್ (ಎಪಿ): ಉತ್ತರ ಗ್ರೀಸ್ ಮತ್ತು ಪಶ್ಚಿಮ ಟರ್ಕಿಯಲ್ಲಿ ಸಮುದ್ರದ ತಳದಲ್ಲಿ ಶನಿವಾರ ಭಾರಿ ಭೂಕಂಪ ಸಂಭವಿಸಿದ್ದು, ರಭಸದ ಅಲೆಗೆ 24ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಇಸ್ತಾಂಬೂಲ್ ಮತ್ತು ಟರ್ಕಿಯ ವಿವಿಧ ಭಾಗದಲ್ಲಿ ಜನರು ಭೂಕಂಪನದಿಂದ ನಲುಗಿದ್ದು, ಅಲೆಯ ಹೊಡೆತಕ್ಕೆ ಮನೆಯಿಂದ ಓಡಿಹೋದ ಘಟನೆ ನಡೆದಿದೆ.
ಕೆಲವು ಹಳೆಯ ಮನೆಗಳು ಹಾನಿಗೊಳಗಾಗಿದ್ದು, ಟರ್ಕಿಯ ಪಶ್ವಿಮ ಏಗನ್ ಕರಾವಳಿ ಸ್ತಬ್ಧವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.