ಮಾಸ್ಕೊ (ಐಎಎನ್ಎಸ್/ಆರ್ಐಎ ನೊವೊತ್ಸಿ): ಮದರ್ ತೆರೆಸಾ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲು ಮಾಸ್ಕೊ ನಗರಾಡಳಿತ ಸಿದ್ಧಗೊಂಡಿರುವಂತೆಯೇ, ಅವರಿಗೆ ಸೇರಿದ ಕಟ್ಟಡವನ್ನು ಅದು ನೆಲಸಮಗೊಳಿಸಿದೆ.

ಕಟ್ಟಡವು ಸೂಕ್ತ ಅನುಮತಿ ಹೊಂದಿಲ್ಲದಿದ್ದುದೇ ಇದಕ್ಕೆ ಕಾರಣ ಎಂದು ನಗರಾಡಳಿತ ಹೇಳಿದೆ.
ಮಾಸ್ಕೊದ ಪೂರ್ವಕ್ಕಿರುವ ತೆರೆಸಾ ಅವರು ಸ್ಥಾಪಿಸಿದ್ದ ಮಿಶನರೀಸ್ ಆಫ್ ಚಾರಿಟಿಗೆ ಸೇರಿದ್ದ ಎರಡು ಕಟ್ಟಡಗಳು ಅಂಗವಿಕಲರಿಗೆ ಮತ್ತು ನಿರ್ಗತಿಕರಿಗೆ ಆಶ್ರಯ ನೀಡಿತ್ತು.

ಆ ಎರಡು ಕಟ್ಟಡಗಳಲ್ಲಿ ಒಂದು ಕಟ್ಟಡವನ್ನು ನೆಲಸಮ ಗೊಳಿಸಲು ಮತ್ತು ಇನ್ನೊಂದು ಕಟ್ಟಡದ ಮೇಲಿನ ಮಹಡಿಯನ್ನು ಕೆಡವಲು ಅನುಮತಿ ನೀಡುವಂತೆ ಸ್ಥಳೀಯ ಆಡಳಿತ ಮೂರು ವರ್ಷಗಳ ಹಿಂದೆ ಕೋರ್ಟ್ ಮೊರೆ ಹೋಗಿತ್ತು.

ಒಂದು ಕಟ್ಟಡವನ್ನು ಶುಕ್ರವಾರ ನೆಲಸಮಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.