ಫ್ರಾನ್ಸ್ ಕಲಾವಿದ ಗಾಯ್ ಲಾರ್ಗೆರೆಟ್ ಅವರು ರಚಿಸಿದ ಕಲಾಕೃತಿಗಳು ಇವು. `ರೀಟೂರ್ ಎ ಬೆಟ್ಟೊನ್' (ಮರಳಿ ಬೆಟ್ಟೊನ್ಗೆ) ಎಂಬ ಶೀರ್ಷಿಕೆಯಲ್ಲಿ ಈ ಕಲಾಕೃತಿಗಳನ್ನು ರೆನ್ಸ್ ನಗರದ ಹೊರವಲಯದಲ್ಲಿರುವ ಬೆಟ್ಟೊನ್ನಲ್ಲಿ ಸ್ಥಾಪಿಸಲಾಗಿದೆ. ಸೈಕಲ್ ಮೇಲಿರುವ ಜನರು ತಮ್ಮ ಹಕ್ಕುಗಳಿಗಾಗಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ವಲಸೆ ಬರುವುದನ್ನು ಈ ಕಲಾಕೃತಿಗಳು ಸೂಚಿಸುತ್ತವೆ -ಎಎಫ್ಪಿ ಚಿತ್ರ