ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವ್ಯಕ್ತ ಭಾರತ

ADVERTISEMENT

ಸಿಕ್ಕಿಂ ಮುಖ್ಯಮಂತ್ರಿಯಾಗಿ ಜೂನ್ 10 ರಂದು ತಮಾಂಗ್‌ ಪ್ರಮಾಣವಚನ ಸ್ವೀಕಾರ

ಜೂನ್ 10ರಂದು ಸಿಕ್ಕಿಂನ ಮುಖ್ಯಮಂತ್ರಿಯಾಗಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (ಎಸ್‌ಕೆಎಂ) ಮುಖ್ಯಸ್ಥ ಪ್ರೇಮ್‌ ಸಿಂಗ್ ತಮಾಂಗ್ ಅವರು ‍ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ನಾಯಕರು ಶುಕ್ರವಾರ ತಿಳಿಸಿದ್ದಾರೆ.
Last Updated 7 ಜೂನ್ 2024, 13:34 IST
ಸಿಕ್ಕಿಂ ಮುಖ್ಯಮಂತ್ರಿಯಾಗಿ ಜೂನ್ 10 ರಂದು ತಮಾಂಗ್‌ ಪ್ರಮಾಣವಚನ ಸ್ವೀಕಾರ

ದೇವರೇ ಕಳಿಸಿದ್ದಾನೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಮಮತಾ ಬ್ಯಾನರ್ಜಿ ಕಿಡಿ

ನನ್ನನ್ನು ದೇವರೇ ಕಳುಹಿಸಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದಾರೆ.
Last Updated 24 ಮೇ 2024, 11:12 IST
ದೇವರೇ ಕಳಿಸಿದ್ದಾನೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಮಮತಾ ಬ್ಯಾನರ್ಜಿ ಕಿಡಿ

Lok Sabha Elections Live |ಬಹುತೇಕ ಶಾಂತಿಯುತವಾಗಿ ಕೊನೆಗೊಂಡ 4ನೇ ಹಂತ; ಶೇ 62.8ರಷ್ಟು ಮತದಾನ

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ಪಶ್ವಿಮ ಬಂಗಾಳ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
Last Updated 13 ಮೇ 2024, 16:04 IST
Lok Sabha Elections Live |ಬಹುತೇಕ ಶಾಂತಿಯುತವಾಗಿ ಕೊನೆಗೊಂಡ 4ನೇ ಹಂತ; ಶೇ 62.8ರಷ್ಟು ಮತದಾನ

ರಾಯ್‌ ಬರೇಲಿಯಿಂದ ರಾಹುಲ್ ಗಾಂಧಿ ಕಣಕ್ಕೆ: ಅಮೇಠಿಗೆ ಹೊಸ ಮುಖ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಯ್‌ಬರೇಲಿಯಿಂದ ಸ್ಪರ್ಧೆ ಮಾಡಲಿದ್ದಾರೆ.
Last Updated 3 ಮೇ 2024, 2:36 IST
ರಾಯ್‌ ಬರೇಲಿಯಿಂದ ರಾಹುಲ್ ಗಾಂಧಿ ಕಣಕ್ಕೆ: ಅಮೇಠಿಗೆ ಹೊಸ ಮುಖ

ಪಟ್ನಾ: ಎಲ್‌ಜೆಪಿ ಸಂಸದ ಕೈಸರ್ ಆರ್‌ಜೆಡಿಗೆ

ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಸಂಸದ ಹಾಗೂ ಬಿಹಾರದಲ್ಲಿನ ಎನ್‌ಡಿಎ ಕೂಟದ ಏಕೈಕ ಮುಸ್ಲಿಂ ಸಂಸದ ಮೆಹಬೂದ್‌ ಅಲಿ ಕೈಸರ್‌ ಅವರು ಭಾನುವಾರ ಆರ್‌ಜೆಡಿಗೆ ಸೇರ್ಪಡೆಗೊಂಡರು.
Last Updated 21 ಏಪ್ರಿಲ್ 2024, 15:34 IST
ಪಟ್ನಾ: ಎಲ್‌ಜೆಪಿ ಸಂಸದ ಕೈಸರ್ ಆರ್‌ಜೆಡಿಗೆ

ಸೂರತ್‌: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ಭಾನುವಾರ ತಿರಸ್ಕೃತಗೊಂಡಿದೆ.
Last Updated 21 ಏಪ್ರಿಲ್ 2024, 14:30 IST
ಸೂರತ್‌: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಎರಡನೇ ಹಂತದ ಮತದಾನ: ಅಧಿಸೂಚನೆ ಪ್ರಕಟ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕಾಗಿ ಚುನಾವಣಾ ಆಯೋಗವು ಗುರುವಾರ ಅಧಿಸೂಚನೆ ಹೊರಡಿಸಿದೆ.
Last Updated 28 ಮಾರ್ಚ್ 2024, 14:12 IST
ಎರಡನೇ ಹಂತದ ಮತದಾನ: ಅಧಿಸೂಚನೆ ಪ್ರಕಟ
ADVERTISEMENT

ಹುಲಿಯ ಜಾಡಿನಲ್ಲಿ...

ಆ ರಾತ್ರಿಯ ಕತ್ತಲು ಎಂದಿಗಿಂತಲೂ ಗಾಢವಾಗಿತ್ತು. ಕಾಡಿನ ಕತ್ತಲೆ ಮತ್ತು ಏಕಾಂತದ ಬಗ್ಗೆ ಚಿಕ್ಕವನಾಗಿದ್ದಾಗಿಂದಲೂ ನನಗೆ ವಿಚಿತ್ರ ವ್ಯಾಮೋಹ. ಇದಕ್ಕೆ ಕಾರಣವೇನಿರಬಹುದೆಂದು ನನಗಿನ್ನೂ ತಿಳಿದಿಲ್ಲ. ನಮ್ಮ ಬಂಡೀಪುರದ ಮನೆಯಲ್ಲಿದ್ದ ಸೋಲಾರ್ ಲಾಟೀನು ಮತ್ತು ಟಾರ್ಚ್‌ಗಳು ವಾರ ಪೂರ್ತಿ ಕವಿದಿದ್ದ ಮೋಡದಿಂದಾಗಿ ಚಾರ್ಜ್ ಆಗಿರಲಿಲ್ಲ.
Last Updated 29 ಜುಲೈ 2019, 2:59 IST
ಹುಲಿಯ ಜಾಡಿನಲ್ಲಿ...

ವಿದಾಯ

ಮನುಷ್ಯ, ಸಾವಿರಾರು ವರ್ಷಗಳಿಂದ, ಆಯ್ದ ತಳಿಗಳನ್ನು ಪೋಷಿಸಿ, ತನ್ನ ಬದುಕಿಗೆ–ಖಯಾಲಿಗೆ ಪೂರಕವಾಗುವಂತೆ ಮಾರ್ಪಡಿಸಿಕೊಂಡು, ತನ್ನೆಲ್ಲಾ ಸಾಕುಪ್ರಾಣಿಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಸಾಕು ಪ್ರಾಣಿಗಳಿಗೂ ಮತ್ತು ಪ್ರಾಕೃತಿಕ ಆಯ್ಕೆಯಲ್ಲಿ ಉಳಿದು ವಿಕಾಸಗೊಳ್ಳುತ್ತಾ ಬಂದಿರುವ ಜೀವಿಗಳಿಗೂ ಇರುವ ವ್ಯತ್ಯಾಸ ಅಗಾಧ. ಸುಮಾರು ಹತ್ತುಸಾವಿರ ವರ್ಷಗಳ ಹಿಂದೆ ತೋಳಗಳನ್ನು ಪಳಗಿಸಿದ ಮನುಷ್ಯ ತನ್ನೆಲ್ಲ ಸಾಕುನಾಯಿಗಳ ತಳಿಗಳನ್ನು ಅದರಿಂದಲೇ ಅಭಿವೃದ್ಧಿಗೊಳಿಸಿಕೊಂಡಿದ್ದಾನೆ. ಈ ವಿವರಣೆ ಕೊಟ್ಟ ಕಾರಣವೇನೆಂದರೆ, ನಮ್ಮ ದೇಶದ ಕಾಡುನಾಯಿಗಳಿಗೂ ಹಾಗೂ ಸಾಕುನಾಯಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ನೆನಪಿಸಲು ಮಾತ್ರ.
Last Updated 27 ಮೇ 2017, 19:30 IST
ವಿದಾಯ

ಒಂಟಿ ಕೊಂಬ

ಮನೆಯಿಂದ ಹೊರಗೆ ಏನನ್ನೇ ಸುರಕ್ಷಿತವಾಗಿ ಇಡಬೇಕೆಂದರೆ ಅದು ಕಂದಕದ ಒಳಗೆ ಮಾತ್ರ ಎಂದು ಕೆಲವೇ ದಿನಗಳಲ್ಲಿ ನಮ್ಮ ಅರಿವಿಗೆ ಬಂತು. ಹಾಗಾಗಿ ನಮ್ಮ ಹ್ಯಾಂಡ್ ಪಂಪ್ ಸುತ್ತಲಿನ ಜಾಗಕ್ಕೆ ಬೇಡಿಕೆ ಜಾಸ್ತಿಯಾಗಿ – ಬಕೆಟ್, ಗುದ್ದಲಿ, ಸಸಿಗಳು ಅಲ್ಲಿ ತುಂಬಿಕೊಂಡವು...
Last Updated 13 ಮೇ 2017, 19:30 IST
ಒಂಟಿ ಕೊಂಬ
ADVERTISEMENT