ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

ಹೊಸ ಕನಸು

ADVERTISEMENT

ಮುಖ್ಯಮಂತ್ರಿ ಭರವಸೆ ಈಡೇರುವುದೇ?

ತಮ್ಮ ಸರ್ಕಾರ ರಾಜ್ಯದ ಜನತೆಗೆ ಉತ್ತಮ, ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಶ್ರಮಿಸಲಿದೆ ಎಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಮಾತು ನಿಜಕ್ಕೂ ಕಾರ್ಯರೂಪಕ್ಕೆ ಬಂದದ್ದೇ ಆದರೆ, ಕಳೆದ ಕೆಲ ವರ್ಷಗಳ ದುರಾಡಳಿತದಿಂದ ಬೇಸತ್ತಿರುವ ಜನರಿಗೆ ಇದೊಂದು ಒಳ್ಳೆಯ ಸುದ್ದಿಯೇ ಹೌದು.
Last Updated 20 ಮೇ 2013, 19:59 IST
ಮುಖ್ಯಮಂತ್ರಿ ಭರವಸೆ ಈಡೇರುವುದೇ?

ಮತದಾರರೇ, ಮುಗಿಯಲಿಲ್ಲ ನಿಮ್ಮ ಕರ್ತವ್ಯ

ಸಾಮಾನ್ಯವಾಗಿ ಮತದಾನದ ದಿನ ಹಕ್ಕು ಚಲಾಯಿಸಿ ಬರುವುದಕ್ಕಷ್ಟೇ ಚುನಾವಣಾ ಪ್ರಕ್ರಿಯೆಯಲ್ಲಿನ ನಾಗರಿಕರ ಪಾಲ್ಗೊಳ್ಳುವಿಕೆ ಸೀಮಿತವಾಗುತ್ತದೆ. ಜನ ತಮ್ಮ ಪಾತ್ರವನ್ನು ಅತ್ಯಂತ ಮಿತಿಗೊಳಪಟ್ಟ ದೃಷ್ಟಿಕೋನದಿಂದ ನೋಡುತ್ತಾರೆ.
Last Updated 6 ಮೇ 2013, 19:59 IST
ಮತದಾರರೇ, ಮುಗಿಯಲಿಲ್ಲ ನಿಮ್ಮ ಕರ್ತವ್ಯ

ಬಾರದಿರಲಿ ನಮ್ಮನ್ನೇ ನಿಂದಿಸಿಕೊಳ್ಳುವ ಸ್ಥಿತಿ

ಇತ್ತೀಚಿನ ದಿನಗಳು ನನ್ನ ಪಾಲಿಗಂತೂ ಅತ್ಯಂತ ಬೋಧಪ್ರದವಾಗಿದ್ದವು. ಇಡೀ ಮೈಸೂರು ಜಿಲ್ಲೆಯನ್ನು ಸುತ್ತಾಡಿ ಯುವಜನರು, ವಿದ್ಯಾರ್ಥಿಗಳು, ಸ್ವಯಂಸೇವಾ ಸಂಘಟನೆಗಳ ಸದಸ್ಯರು, ರೈತರು, ಸಾಫ್ಟ್‌ವೇರ್ ಎಜಿನಿಯರುಗಳು, ಕಾರ್ಮಿಕರು ಮತ್ತು ಗೃಹಿಣಿಯರನ್ನೆಲ್ಲ ನಾನು ಭೇಟಿ ಮಾಡಿದೆ.
Last Updated 22 ಏಪ್ರಿಲ್ 2013, 19:59 IST
ಬಾರದಿರಲಿ ನಮ್ಮನ್ನೇ ನಿಂದಿಸಿಕೊಳ್ಳುವ ಸ್ಥಿತಿ

ಬನ್ನಿ, ಬದಲಾವಣೆಯ ಕಾಲ ಇದೆನ್ನಿ

ಮತ್ತೆ ಚುನಾವಣೆ ಬಂದಿದೆ. ಆಕರ್ಷಣೆ ಕೇಂದ್ರ ಬಿಂದುವಾಗಿರುವ ಜನಸಾಮಾನ್ಯ ಇನ್ನೊಮ್ಮೆ `ಕೊಡುವವನ' ಪಾತ್ರ ನಿರ್ವಹಿಸಲು ಸಜ್ಜಾಗುತ್ತಿದ್ದಾನೆ. ಕೊಡುವುದನ್ನು ಕೊಡಲೇಬೇಕು; ಆದರೆ ಅದಕ್ಕೆ ಮುನ್ನ ಅತ್ಯಂತ ಜಾಗರೂಕನಾಗಿ, ವಿಶ್ಲೇಷಣಾತ್ಮಕವಾಗಿ, ಪ್ರಜ್ಞಾಪೂರ್ವಕವಾಗಿ ಮತ್ತು ಪ್ರಶ್ನೆಗಳನ್ನು ಒಡ್ಡುವ ಮೂಲಕ `ಕೊಡುವ' ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.
Last Updated 8 ಏಪ್ರಿಲ್ 2013, 19:59 IST
ಬನ್ನಿ, ಬದಲಾವಣೆಯ ಕಾಲ ಇದೆನ್ನಿ

ಬದಲಾಗದೆ ನಾವು, ಬದಲಾಗದು ವ್ಯವಸ್ಥೆ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ರಾಜಕೀಯ ಪಕ್ಷವೂ ಚುನಾವಣಾ ಫಲಿತಾಂಶವನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ.
Last Updated 25 ಮಾರ್ಚ್ 2013, 19:59 IST
fallback

ರಾಜಕೀಯ ನಾಯಕರಿಗೊಂದು ಬಹಿರಂಗ ಪತ್ರ

ನಾನೊಬ್ಬ ಸಾಮಾನ್ಯ ಪ್ರಜೆ. ನಿಮ್ಮ ಮಾತಿನಲ್ಲೇ ಹೇಳುವುದಾದರೆ, ಹುಟ್ಟಿದಾರಭ್ಯ ಕರ್ನಾಟಕದಲ್ಲೇ ನೆಲೆಸಿರುವ ಲಕ್ಷಾಂತರ `ಜನಸಾಮಾನ್ಯ'ರಲ್ಲಿ ನಾನೂ ಒಬ್ಬ. ಪೌರತ್ವವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನಾನು, ಮತದಾನಕ್ಕೆ ಅರ್ಹತೆ ಪಡೆದ ಕಾಲದಿಂದಲೂ ತಪ್ಪದೇ ಪ್ರಾಮಾಣಿಕವಾಗಿ ಮತ ಚಲಾಯಿಸಿಕೊಂಡು ಬರುತ್ತಿದ್ದೇನೆ. ನನ್ನದು ಪಕ್ಕಾ ಆಶಾವಾದ. ಆದ್ದರಿಂದ `ಕೆಟ್ಟ ಪ್ರಜಾಪ್ರಭುತ್ವ'ಕ್ಕೆ ಇರುವ ಒಂದೇ ಪರಿಹಾರವೆಂದರೆ `ಸಮರ್ಥ ಪ್ರಜಾಪ್ರಭುತ್ವ' ಎಂದು ಬಲವಾಗಿ ನಂಬಿದ್ದೇನೆ.
Last Updated 11 ಮಾರ್ಚ್ 2013, 19:59 IST
ರಾಜಕೀಯ ನಾಯಕರಿಗೊಂದು ಬಹಿರಂಗ ಪತ್ರ

ಆರ್‌ಟಿಇ ಆಗಬಲ್ಲದೇ ಬಡತನಕ್ಕೆ ದುಃಸ್ವಪ್ನ?

ಆಗ ಆರ್‌ಟಿಇ ಅಂತಹ ಕಾಯ್ದೆಗಳು ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲ, ಬಡತನ ಹಾಗೂ ಅಸಮಾನತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲೂ ದೇಶಕ್ಕೆ ನೆರವಾಗಬಲ್ಲವು.
Last Updated 25 ಫೆಬ್ರುವರಿ 2013, 19:59 IST
fallback
ADVERTISEMENT

ಅಭಿವೃದ್ಧಿಯ ಗುರಿ: ಬದಲಾಗಲಿ ವ್ಯಾಖ್ಯೆ

ಜಾರ್ಖಂಡ್ ರಾಜ್ಯದಲ್ಲಿರುವ ಸಾಹೇಬ್ ಗಂಜ್ ಜಿಲ್ಲೆ ಪಶ್ಚಿಮ ಬಂಗಾಳದ ಗಡಿಗೆ ಹೊಂದಿಕೊಂಡಂತಿದೆ. ಸಂಥಾಲ್ ಪರಗಣ ವಿಭಾಗಕ್ಕೆ ಸೇರಿದ ಈ ಪ್ರದೇಶದಲ್ಲಿ ನೆಲೆಸಿರುವವರಲ್ಲಿ ಬಹುತೇಕರು ಆದಿವಾಸಿಗಳು.
Last Updated 11 ಫೆಬ್ರುವರಿ 2013, 19:59 IST
ಅಭಿವೃದ್ಧಿಯ ಗುರಿ: ಬದಲಾಗಲಿ ವ್ಯಾಖ್ಯೆ

ನನಸಾಗಲಿ `ನಾಗರಿಕ ಬಜೆಟ್' ಎಂಬ ಕನಸು

ಫೆಬ್ರುವರಿ 8ರಂದು ರಾಜ್ಯ ಬಜೆಟ್ ಮಂಡಿಸಲಿರುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇತ್ತೀಚೆಗೆ ಪ್ರಕಟಿಸಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿರುವುದರ ಹಿಂದೆ, ತಮ್ಮ ಸರ್ಕಾರ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸುವ ಉದ್ದೇಶದ ಹೊರತು ಬೇರೇನೂ ಇದ್ದಂತೆ ಕಾಣುವುದಿಲ್ಲ.
Last Updated 28 ಜನವರಿ 2013, 19:59 IST
ನನಸಾಗಲಿ `ನಾಗರಿಕ ಬಜೆಟ್' ಎಂಬ ಕನಸು

ಯಾವುದು ಸಮಸ್ಯೆ? ಎಲ್ಲಿದೆ ಪರಿಹಾರ?

ಅದು 1988ನೇ ಇಸವಿ. ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಬ್ರಹ್ಮಗಿರಿಯಲ್ಲಿನ ಆದಿವಾಸಿಗಳ ನಡುವೆ ನಾನು ನನ್ನ ಬದುಕಿನ ಹೊಸ ಅಧ್ಯಾಯ ಆರಂಭಿಸಿ ಆಗಷ್ಟೇ ಒಂದು ವರ್ಷವಾಗಿತ್ತು. ಸ್ಥಳೀಯ ಆದಿವಾಸಿಗಳಿಗಾಗಿ ನಾವು ಒಂದು ಔಷಧಾಲಯವನ್ನು ತೆರೆದಿದ್ದೆವು.
Last Updated 31 ಡಿಸೆಂಬರ್ 2012, 19:59 IST
ಯಾವುದು ಸಮಸ್ಯೆ? ಎಲ್ಲಿದೆ ಪರಿಹಾರ?
ADVERTISEMENT