ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಭಾನುವಾರ, 01 ಮಾರ್ಚ್ ‌2026

prajavani daily cartoon | ಚಿನಕುರುಳಿ: ಭಾನುವಾರ, 01 ಮಾರ್ಚ್ ‌2026
Last Updated 28 ಫೆಬ್ರುವರಿ 2026, 23:30 IST
ಚಿನಕುರುಳಿ: ಭಾನುವಾರ, 01 ಮಾರ್ಚ್ ‌2026

ಖಮೇನಿ ಹತ್ಯೆ; ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಅಘೋಷಿತ ಬಂದ್: ಜನರ ಕಣ್ಣೀರು

Alipur Shia Muslims: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಖಂಡಿಸಿ ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿನ ಶಿಯಾ ಮುಸ್ಲಿಮರು ಪ್ರತಿಭಟನಾ ಮೆರವಣಿಗೆ ನಡೆಸಲು ಸಜ್ಜಾಗಿದ್ದಾರೆ. ಬೆಳ್ಳಿಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ.
Last Updated 1 ಮಾರ್ಚ್ 2026, 4:52 IST
ಖಮೇನಿ ಹತ್ಯೆ; ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಅಘೋಷಿತ ಬಂದ್: ಜನರ ಕಣ್ಣೀರು

ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ

Ranav Gowda: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿರುವ ರಾಣವ್ ಗೌಡ ಹಾಗೂ ರಾಧಾ ಭಗವತಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೊವನ್ನು ಹಂಚಿಕೊಂಡ ಈ ಜೋಡಿ
Last Updated 28 ಫೆಬ್ರುವರಿ 2026, 5:25 IST
ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ

ಹಾವೇರಿ| ಕಾರು ಅಪಘಾತ: ನವ ದಂಪತಿ ಸಾವು

Road Accident: ಹಾವೇರಿ ಜಿಲ್ಲೆಯ ಶಿಗ್ಗಾವಿ ಬಳಿಯ ಅಂಬುಜಾ ಕಾರ್ಖಾನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ನವ ದಂಪತಿ ಸ್ಥಳದಲ್ಲೇ ‌ಮೃತಪಟ್ಟಿದ್ದಾರೆ. ಹಾವೇರಿಯ ಕಾರ್ತಿಕ ಹೂಗಾರ ಹಾಗೂ ಅವರ ಪತ್ನಿ ಐಶ್ವರ್ಯ ಮೃತರು.
Last Updated 1 ಮಾರ್ಚ್ 2026, 6:35 IST
ಹಾವೇರಿ| ಕಾರು ಅಪಘಾತ: ನವ ದಂಪತಿ ಸಾವು

ಸಿಎಂ ಸ್ಥಾನದಲ್ಲಿದ್ದರೆ ₹5 ಸಾವಿರ ಕೊಡುತ್ತಿದ್ದೆ: ಎಚ್‌.ಡಿ. ಕುಮಾರಸ್ವಾಮಿ

Karnataka Political News: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಶ್ರೀರಂಗಪಟ್ಟಣದಲ್ಲಿ ಮಾತನಾಡಿ, ‘ನಾನು ಸಿಎಂ ಸ್ಥಾನದಲ್ಲಿದ್ದರೆ ತೆರಿಗೆಯ ಹೊರೆ ಹೊರಿಸದೆ ಮಹಿಳೆಯರಿಗೆ ತಿಂಗಳಿಗೆ ₹5 ಸಾವಿರ ಕೊಡುತ್ತಿದ್ದೆ’ ಎಂದು ಹೇಳಿದರು. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸಿದರು.
Last Updated 1 ಮಾರ್ಚ್ 2026, 5:08 IST
ಸಿಎಂ ಸ್ಥಾನದಲ್ಲಿದ್ದರೆ ₹5 ಸಾವಿರ ಕೊಡುತ್ತಿದ್ದೆ: ಎಚ್‌.ಡಿ. ಕುಮಾರಸ್ವಾಮಿ

ಅಲ್ಲಾಹನ ಪ್ರತಿಜ್ಞೆ ಪೂರ್ಣಗೊಂಡಿದೆ; ಖಮೇನಿ ಕೊನೆಯ ಪೋಸ್ಟ್‌ನಲ್ಲಿ ಏನಿದೆ?

Iran Supreme Leader: ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಅಯತೊಲ್ಲಾ ಅಲಿ ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯ ಕೊನೆಯ ಪೋಸ್ಟ್‌ನಲ್ಲಿ ಕುರ್‌ಆನ್ ಶ್ಲೋಕ ಉಲ್ಲೇಖಗೊಂಡಿದೆ.
Last Updated 1 ಮಾರ್ಚ್ 2026, 9:43 IST
ಅಲ್ಲಾಹನ ಪ್ರತಿಜ್ಞೆ ಪೂರ್ಣಗೊಂಡಿದೆ; ಖಮೇನಿ ಕೊನೆಯ ಪೋಸ್ಟ್‌ನಲ್ಲಿ ಏನಿದೆ?

ಇರಾನ್ ಮೇಲೆ ಇಸ್ರೇಲ್‌–ಅಮೆರಿಕ ಜಂಟಿ ದಾಳಿ: ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಚರ್ಚೆ

Geopolitical Analysis: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆ ಖಂಡಿಸಿ ವಿಶ್ವದ ಹಲವೆಡೆ ಆಕ್ರೋಶ ಭುಗಿಲೆದ್ದಿದೆ.
Last Updated 1 ಮಾರ್ಚ್ 2026, 10:19 IST
ಇರಾನ್ ಮೇಲೆ ಇಸ್ರೇಲ್‌–ಅಮೆರಿಕ ಜಂಟಿ ದಾಳಿ: ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಚರ್ಚೆ
ADVERTISEMENT

ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ

Karnataka Politics: ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದ್ದು, ತಾನು ಅಧಿಕಾರಕ್ಕೆ ಬರಲು ಆಡಳಿತ ಪಕ್ಷ ಹಾಳಾಗುವುದನ್ನು ಕಾಯುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಬಹುಮತ ಬಂದಿಲ್ಲ.
Last Updated 1 ಮಾರ್ಚ್ 2026, 9:30 IST
ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ

ಖಮೇನಿ ಹತ್ಯೆಗೆ ಖಂಡನೆ: ಪಾಕ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಧ್ವಂಸ; 10 ಸಾವು

Khamenei Assassination: ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಲು ಪ್ರತಿಭಟನಕಾರರು ಭಾನುವಾರ ಯತ್ನಿಸಿದ್ದಾರೆ.
Last Updated 1 ಮಾರ್ಚ್ 2026, 9:13 IST
ಖಮೇನಿ ಹತ್ಯೆಗೆ ಖಂಡನೆ: ಪಾಕ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಧ್ವಂಸ; 10 ಸಾವು

ಉಡುಪಿ: ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಪಿಎಸ್‌ಐ ಸಾವು

Nasir Hussain: ಉಡುಪಿ: ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿಯಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ನಾಸೀರ್ ಹುಸೇನ್ (58) ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Last Updated 1 ಮಾರ್ಚ್ 2026, 4:57 IST
ಉಡುಪಿ: ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಪಿಎಸ್‌ಐ ಸಾವು
ADVERTISEMENT
ADVERTISEMENT
ADVERTISEMENT