ಮಂಗಳವಾರ, 18 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ: ಅಕ್ಷತ್‌ ದಾಳಿಗೆ ಉತ್ತರಾಖಂಡ ತತ್ತರ

Cooch Behar Trophy: ಕೂಚ್‌ ಬಿಹಾರ್‌ ಟ್ರೋಫಿಯಲ್ಲಿ ಉತ್ತರಾಖಂಡ ವಿರುದ್ಧ 5 ವಿಕೆಟ್ ಹೊಡೆದ ಅಕ್ಷತ್‌ ಪ್ರಭಾಕರ್‌ ಪ್ರದರ್ಶನದಿಂದ 19 ವರ್ಷದೊಳಗಿನ ಕರ್ನಾಟಕ ತಂಡ ಗೆಲುವಿನತ್ತ ನಡಿದಿದೆ.
Last Updated 18 ನವೆಂಬರ್ 2025, 17:47 IST
ಕೂಚ್‌ ಬಿಹಾರ್‌ ಟ್ರೋಫಿ: ಅಕ್ಷತ್‌ ದಾಳಿಗೆ ಉತ್ತರಾಖಂಡ ತತ್ತರ

ಚೆಸ್‌ ವಿಶ್ವಕಪ್‌: ಟೈಬ್ರೇಕರ್‌ಗೆ ತಲುಪಿದ ಅರ್ಜುನ್ ಹೋರಾಟ

ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಇರಿಗೇಶಿ ಅವರು ಚೆಸ್‌ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮಂಗಳವಾರ ಚೀನಾದ ವೀ ಯಿ ವಿರುದ್ಧ ಎರಡನೇ ಕ್ಲಾಸಿಕಲ್‌ ಆಟವನ್ನೂ ಡ್ರಾ ಮಾಡಿಕೊಂಡರು. ಇವರಿಬ್ಬರು ಬುಧವಾರ ಟೈಬ್ರೇಕರ್‌ ಪಂದ್ಯ ಆಡಬೇಕಾಗಿದ್ದು ಗೆದ್ದ ಆಟಗಾರ ಸೆಮಿಫೈನಲ್ ತಲುಪಲಿದ್ದಾರೆ.
Last Updated 18 ನವೆಂಬರ್ 2025, 17:45 IST
ಚೆಸ್‌ ವಿಶ್ವಕಪ್‌: ಟೈಬ್ರೇಕರ್‌ಗೆ ತಲುಪಿದ ಅರ್ಜುನ್ ಹೋರಾಟ

ಡಬ್ಲ್ಯುಪಿಎಲ್‌: 26ರಂದು ವೇಳಾಪಟ್ಟಿ, ತಾಣಗಳು ಅಂತಿಮಗೊಳ್ಳುವ ನಿರೀಕ್ಷೆ

ಮುಂದಿನ ಮಹಿಳಾ ಪ್ರೀಮಿಯರ್ ಲೀಗ್‌ನ ವೇಳಾಪಟ್ಟಿ ಮತ್ತು ಪಂದ್ಯಗಳ ತಾಣಗಳನ್ನು ಇದೇ 26ರಂದು ಅಂತಿಮಗೊಳಿಸುವ ನಿರೀಕ್ಷೆಯಿದೆ.
Last Updated 18 ನವೆಂಬರ್ 2025, 15:59 IST
ಡಬ್ಲ್ಯುಪಿಎಲ್‌: 26ರಂದು ವೇಳಾಪಟ್ಟಿ, ತಾಣಗಳು ಅಂತಿಮಗೊಳ್ಳುವ ನಿರೀಕ್ಷೆ

ರದ್ದಾದ ವಿಮಾನ: ಆರ್ಚರಿ ಪಟುಗಳ ದುಮ್ಮಾನ

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ ನಂತರ ತವರಿಗೆ ಮರಳಬೇಕಾದ ಭಾರತ ಬಿಲ್ಗಾರರ (ಆರ್ಚರಿ ಪಟುಗಳ) ಒಂದು ಗುಂಪು ವಿಮಾನ ರದ್ದಾದ ಕಾರಣ ಢಾಕಾದಲ್ಲಿ ಆತಂಕ, ಅವ್ಯವಸ್ಥೆಗಳ ನಡುವೆ ರಾತ್ರಿಯನ್ನು ಕಳೆಯಬೇಕಾಯಿತು.
Last Updated 18 ನವೆಂಬರ್ 2025, 15:55 IST
ರದ್ದಾದ ವಿಮಾನ: ಆರ್ಚರಿ ಪಟುಗಳ ದುಮ್ಮಾನ

ಹಾಕಿ | ಭಾರತದ ರಘು ಪ್ರಸಾದ್‌ಗೆ ವರ್ಷದ ಎಫ್‌ಐಎಚ್ ಪುರುಷ ಅಂಪೈರ್’ ಗೌರವ

ಭಾರತದ ರಘು ಪ್ರಸಾದ್ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) 2025ರ ‘ವರ್ಷದ ಎಫ್‌ಐಎಚ್ ಪುರುಷ ಅಂಪೈರ್’ ಗೌರವಕ್ಕೆ ಪಾತ್ರರಾಗಿದ್ದಾರೆ.
Last Updated 18 ನವೆಂಬರ್ 2025, 15:46 IST
 ಹಾಕಿ | ಭಾರತದ ರಘು ಪ್ರಸಾದ್‌ಗೆ ವರ್ಷದ 
ಎಫ್‌ಐಎಚ್ ಪುರುಷ ಅಂಪೈರ್’ ಗೌರವ

ಡಿ. 17ರಿಂದ ಬೆಂಗಳೂರಿನಲ್ಲಿ ವಿಶ್ವ ಟೆನಿಸ್ ಲೀಗ್

ಬೆಂಗಳೂರಿನಲ್ಲಿ ಡಿಸೆಂಬರ್‌ 17 ರಿಂದ ನಡೆಯಲಿರುವ ವಿಶ್ವ ಟೆನಿಸ್‌ ಲೀಗ್‌
Last Updated 18 ನವೆಂಬರ್ 2025, 15:39 IST
ಡಿ. 17ರಿಂದ ಬೆಂಗಳೂರಿನಲ್ಲಿ ವಿಶ್ವ ಟೆನಿಸ್ ಲೀಗ್

ಡೆಫಿಲಿಂಪಿಕ್ಸ್: ಶೂಟರ್‌ಗಳಿಗೆ ಮತ್ತೆ ಎರಡು ಪದಕ

ಭಾರತದ ಶೂಟರ್‌ಗಳು, 25ನೇ ಡೆಫಿಲಿಂಪಿಕ್ಸ್‌ನಲ್ಲಿ (ಶ್ರವಣದೋಷವಿರುವರಿಗೆ ನಡೆಯುವ ಕ್ರೀಡೆ) ಮಂಗಳವಾರ 10 ಮೀ.ಏರ್‌ ರೈಫಲ್‌ ಮಿಶ್ರ ಸ್ಪರ್ಧೆಯಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದು ಗಮನ ಸೆಳೆದರು.
Last Updated 18 ನವೆಂಬರ್ 2025, 13:59 IST
ಡೆಫಿಲಿಂಪಿಕ್ಸ್: ಶೂಟರ್‌ಗಳಿಗೆ ಮತ್ತೆ ಎರಡು ಪದಕ
ADVERTISEMENT

ಪಾಕಿಸ್ತಾನ: ಬಾಬರ್ ಆಜಮ್‌ಗೆ ದಂಡ

ಶ್ರೀಲಂಕಾ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಔಟ್‌ ಆದ ವೇಳೆ ಹತಾಶೆಯಿಂದ ಬ್ಯಾಟಿನಿಂದ ಸ್ಟಂಪ್ಸ್‌ಗೆ ಹೊಡೆದ ಕಾರಣ ಪಾಕಿಸ್ತಾನ
Last Updated 18 ನವೆಂಬರ್ 2025, 13:28 IST
ಪಾಕಿಸ್ತಾನ: ಬಾಬರ್ ಆಜಮ್‌ಗೆ ದಂಡ

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಾತ್ವಿಕ್‌– ಚಿರಾಗ್

ಭಾರತದ ಅಗ್ರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಆಸ್ಟ್ರೇಲಿಯನ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿ ಪಂದ್ಯದಲ್ಲಿ...
Last Updated 18 ನವೆಂಬರ್ 2025, 13:26 IST
ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಾತ್ವಿಕ್‌– ಚಿರಾಗ್

ಸ್ಮರಣ್ ದ್ವಿಶತಕ, ಶ್ರೇಯಸ್ ಮಿಂಚಿನ ಬೌಲಿಂಗ್: ಚಂಡಿಗಢ ವಿರುದ್ಧ ಗೆದ್ದ ಕರ್ನಾಟಕ

ರಣಜಿ ಟ್ರೋಫಿಯ ತನ್ನ 5ನೇ ಪಂದ್ಯದಲ್ಲಿ ಸ್ಮರಣ್ ರವಿಚಂದ್ರನ್ ಅವರ ದ್ವಿಶತಕ ಹಾಗೂ ಶ್ರೇಯಸ್ ಗೋಪಾಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಕರ್ನಾಟಕ ತಂಡ ಚಂಡೀಗಢದ ವಿರುದ್ಧ ಇನಿಂಗ್ಸ್ ಹಾಗೂ 185 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
Last Updated 18 ನವೆಂಬರ್ 2025, 11:39 IST
ಸ್ಮರಣ್ ದ್ವಿಶತಕ, ಶ್ರೇಯಸ್ ಮಿಂಚಿನ ಬೌಲಿಂಗ್: ಚಂಡಿಗಢ ವಿರುದ್ಧ ಗೆದ್ದ ಕರ್ನಾಟಕ
ADVERTISEMENT
ADVERTISEMENT
ADVERTISEMENT