ಬುಧವಾರ, 4 ಮಾರ್ಚ್ 2026
×
ADVERTISEMENT

ವಿಶ್ಲೇಷಣೆ: ಶಿಕ್ಷಣಕ್ಕೂ ಬಜೆಟ್‌ ಅಗತ್ಯವೆ?

Published : 3 ಮಾರ್ಚ್ 2026, 23:38 IST
Last Updated : 3 ಮಾರ್ಚ್ 2026, 23:38 IST
ADVERTISEMENT
ಫಾಲೋ ಮಾಡಿ
Comments
ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸುವ ಬಂಡವಾಳವು ತಕ್ಷಣದ ರಾಜಕೀಯ ಲಾಭ ತಂದುಕೊಡುವುದಿಲ್ಲ. ಆದರೆ, ಅದರಿಂದ ಉಂಟಾಗುವ ದೀರ್ಘಕಾಲದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಲಾಭ ಮೌಲ್ಯಕ್ಕೆ ಸಿಗದಂತಹದ್ದು. ಸಮಾನ ಅವಕಾಶಗಳ ಸಮಾಜದ ಬಗ್ಗೆ ನಂಬಿಕೆಯುಳ್ಳ ಸರ್ಕಾರಗಳು ‘ಶಿಕ್ಷಣ ಕೇಂದ್ರಿತ ಬಜೆಟ್’ಗೆ ಆದ್ಯತೆ ನೀಡುವುದು ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT