ಪ್ರಜಾವಾಣಿ ಚರ್ಚೆ: ವಕ್ಫ್ ತಿದ್ದುಪಡಿ ಮಸೂದೆಯಿಂದ ಸಂವಿಧಾನ ಆಶಯಕ್ಕೆ ಧಕ್ಕೆ
ರಮೇಶ್ ಬಾಬು
Published : 4 ಏಪ್ರಿಲ್ 2025, 23:50 IST
Last Updated : 4 ಏಪ್ರಿಲ್ 2025, 23:50 IST
ಫಾಲೋ ಮಾಡಿ
Comments
2014ರಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು ಆರ್‌ಎಸ್‌ಎಸ್‌ನ ಗುಪ್ತ ಕಾರ್ಯಸೂಚಿಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿದೆ. ಭಾರತದಲ್ಲಿ ಮುಸ್ಲಿಮರನ್ನು ಮತ್ತು ಇತರ ಹಿಂದೂಯೇತರ ಸಮುದಾಯಗಳನ್ನು ರಾಷ್ಟ್ರದ ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣುವ ಕಾರ್ಯಸೂಚಿಯ ಮುಂದುವರಿದ ಭಾಗವೇ ವಕ್ಫ್ ತಿದ್ದುಪಡಿ ಮಸೂದೆ. ಸಂಘ ಪರಿವಾರದ ಮೂಲಭೂತವಾದಕ್ಕೆ ಅನುಗುಣವಾಗಿ ಮುಸ್ಲಿಮರ ವಿರುದ್ಧ ರಾಜಕೀಯ ಹುನ್ನಾರ, ಧಾರ್ಮಿಕ ದ್ವೇಷ, ಅಸೂಯೆ ಎಲ್ಲವೂ ಈ ಮಸೂದೆಯಲ್ಲಿ ಅಡಗಿವೆ