Online Gaming Bill 2025: ಇ–ಆಟಕ್ಕೆ ಕಾನೂನು ಅಸ್ತ್ರ; ಜೂಜಾಡಿದರೆ ಕಠಿಣ ಕ್ರಮ
Esports Regulation: ಅಂತರ್ಜಾಲ ಆಧಾರಿತ ಕ್ರೀಡೆಗಳು ಹೆಚ್ಚು ಪ್ರಚಲಿತಗೊಂಡಿರುವ ಸಂದರ್ಭದಲ್ಲೇ ಅದನ್ನು ನಿಯಂತ್ರಿಸುವ ಮಸೂದೆಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. Last Updated 20 ಆಗಸ್ಟ್ 2025, 11:31 IST