ಯಶಸ್ವಿ ವ್ಯಕ್ತಿಗಳು ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೆ ಸಿಗುವ ಅವಕಾಶಗಳನ್ನು ಎದುರು ನೋಡುತ್ತಿರುತ್ತಾರೆ, ಇಂಥ ಅವಕಾಶದಲ್ಲಿ ತಮಗೇನು ಸಿಕ್ಕೀತು ಎಂದಷ್ಟೇ ಹುಡುಕುವವರಿಗೆ ಸೋಲು ನಿಶ್ಚಿತ. -ಬ್ರಿಯಾನ್ ಟ್ರೇಸಿ
ಸ್ವೀಕರಿಸುವುದಕ್ಕಿಂತ ನೀಡುವುದೇ ಲೇಸು, ಯಾಕೆಂದರೆ ನೀಡುವಿಕೆಯಲ್ಲೇ ಸ್ವೀಕಾರದ ಪ್ರಕ್ರಿಯೆ ಆರಂಭವಾಗಿರುತ್ತದೆ. -ಜಿಮ್ ರಾನ್