ಶುಕ್ರವಾರ, 30 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ಫುಟ್‌ಬಾಲ್‌: ಗೋಲುಗಳ ಮಳೆಗರೆದ ಕೇರಳಕ್ಕೆ ಅಂಡಮಾನ್‌ ಎದುರು 36–0 ಅಂತರದ ಜಯ

Girls Football League: ಬೆಂಗಳೂರು: ಗೋಲುಗಳ ಮಳೆಗರೆದ ಕೇರಳ ತಂಡವು ಗುರುವಾರ ನಡೆದ ಖೇಲೊ ಇಂಡಿಯಾ– ಅಸ್ಮಿತಾ 13 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್‌ ಲೀಗ್‌ (ದಕ್ಷಿಣ ವಲಯ) ಪಂದ್ಯದಲ್ಲಿ 36–0ಯಿಂದ ಅಂಡಮಾನ್‌ ತಂಡವನ್ನು ಮಣಿಸಿತು.
Last Updated 30 ಜನವರಿ 2026, 6:18 IST
ಫುಟ್‌ಬಾಲ್‌: ಗೋಲುಗಳ ಮಳೆಗರೆದ ಕೇರಳಕ್ಕೆ ಅಂಡಮಾನ್‌ ಎದುರು 36–0 ಅಂತರದ ಜಯ

ಕಡಲ ಕಿನಾರೆಯಲ್ಲಿ ಭಾವಿ ಪತ್ನಿ ಸೋಫಿ ಶೈನ್ ಜತೆ ಹೆಜ್ಜೆ ಹಾಕಿದ ಶಿಖರ್ ಧವನ್

Sophie Shine: ಗೆಳತಿ ಸೋಫಿ ಶೈನ್ ಜತೆ ಕ್ರಿಕೆಟಿಗ ಶಿಖರ್ ಧವನ್ ಅವರು ಉಂಗುರ ಬದಲಾಯಿಸಿಕೊಂಡು, ಎರಡನೇ ವಿವಾಹಕ್ಕೆ ಸಜ್ಜಾಗಿದ್ದಾರೆ. ಕಡಲ ಕಿನಾರೆಯಲ್ಲಿ ಭಾವಿ ಪತ್ನಿ ಸೋಫಿ ಶೈನ್ ಜತೆ ಕ್ರಿಕೆಟಿಗ ಶಿಖರ್ ಧವನ್ ಮೋಜು ಮಸ್ತಿ ಮಾಡುತ್ತಿರುವ ಚಿತ್ರಗಳು ಇಲ್ಲಿವೆ.
Last Updated 30 ಜನವರಿ 2026, 5:56 IST
ಕಡಲ ಕಿನಾರೆಯಲ್ಲಿ ಭಾವಿ ಪತ್ನಿ ಸೋಫಿ ಶೈನ್ ಜತೆ ಹೆಜ್ಜೆ ಹಾಕಿದ ಶಿಖರ್ ಧವನ್
err

ಆಸ್ಟ್ರೇಲಿಯಾ ಓಪನ್: ಸತತ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೆ ಸಬಲೆಂಕಾ

Australian Open: ಉಕ್ರೇನಿನ ಎಲಿನಾ ಸ್ವಿಟೊಲಿನಾ ಅವರನ್ನು ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 6–2, 6–3 ರಿಂದ ನೇರ ಸೆಟ್‌ಗಳಲ್ಲಿ ಮಣಿಸಿದ ಬೆಲರೂಸ್‌ನ ಅರಿನಾ ಸಬಲೆಂಕಾ ಸತತ ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಮುನ್ನುಗ್ಗಿದರು.
Last Updated 29 ಜನವರಿ 2026, 19:34 IST
ಆಸ್ಟ್ರೇಲಿಯಾ ಓಪನ್: ಸತತ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೆ ಸಬಲೆಂಕಾ

ಚೆಸ್‌: ಅರ್ಜುನ್ ಇರಿಗೇಶಿಗೆ ಮತ್ತೊಮ್ಮೆ ಹಿನ್ನಡೆ

Chess Tournament Updateಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಹತ್ತನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಅರ್ಜುನ್ ಇರಿಗೇಶಿ ಸೋಲು ಕಂಡರು, ಇದು ಅವರ ಮೂರನೇ ಸೋಲು.
Last Updated 29 ಜನವರಿ 2026, 19:30 IST
ಚೆಸ್‌: ಅರ್ಜುನ್ ಇರಿಗೇಶಿಗೆ ಮತ್ತೊಮ್ಮೆ ಹಿನ್ನಡೆ

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೋಚ್‌ಗೆ ಹೊಣೆ: EFI ಕ್ರಮಕ್ಕೆ ಆಕ್ಷೇಪ

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕರ್ನಲ್ (ನಿವೃತ್ತ) ತರ್ಸೆಮ್ ಸಿಂಗ್ ವಾರೈಚ್‌ ಅವರನ್ನು ಹೊರದೇಶದಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ಇಕ್ವೆಸ್ಟ್ರಿಯನ್ (ಅಶ್ವಾರೋಹಿ) ತಂಡದ ತರಬೇತುದಾರರಾಗಿ ಹೆಸರಿಸಿರುವ ಭಾರತ ಇಕ್ವೆಸ್ಟ್ರಿಯನ್ ಫೆಡರೇಷನ್‌ನ (ಇಎಫ್‌ಐ) ಕ್ರಮ ವಿವಾದಕ್ಕೆ ಎಡೆಮಾಡಿದೆ.
Last Updated 29 ಜನವರಿ 2026, 18:18 IST
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೋಚ್‌ಗೆ ಹೊಣೆ: EFI ಕ್ರಮಕ್ಕೆ ಆಕ್ಷೇಪ

WPL | ಹ್ಯಾರಿಸ್‌, ಮಂದಾನ ಅರ್ಧಶತಕ; ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿ

WPL 2026: ನದೀನ್ ಡಿ ಕ್ಲರ್ಕ್ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ಬಳಿಕ ಗ್ರೇಸ್‌ ಹ್ಯಾರಿಸ್‌ ಮತ್ತು ಸ್ಮೃತಿ ಮಂದಾನ ಮಿಂಚಿನ ಅರ್ಧಶತಕಗಳ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುರುವಾರ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿತು.
Last Updated 29 ಜನವರಿ 2026, 18:12 IST
WPL | ಹ್ಯಾರಿಸ್‌, ಮಂದಾನ ಅರ್ಧಶತಕ; ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿ

ಭಾರತ ಹಾಕಿ ತಂಡದ ಮಾಜಿ ಕೋಚ್ ಮೈಕೆಲ್‌ ನಾಬ್ಸ್‌ ನಿಧನ

Former Indian Hockey Coach: 2012ರ ಲಂಡನ್ ಒಲಿಂಪಿಕ್ಸ್‌ ವೇಳೆ ಭಾರತ ಪುರುಷರ ಹಾಕಿ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಮೈಕೆಲ್‌ ನಾಬ್ಸ್‌ (72) ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಗುರುವಾರ ನಿಧನರಾದರು.
Last Updated 29 ಜನವರಿ 2026, 16:10 IST
ಭಾರತ ಹಾಕಿ ತಂಡದ ಮಾಜಿ ಕೋಚ್  ಮೈಕೆಲ್‌ ನಾಬ್ಸ್‌ ನಿಧನ
ADVERTISEMENT

ವಾಯುಮಾಲಿನ್ಯ: ಮಾಸ್ಕ್ ಧರಿಸಿ ಆಡಿದ ಮುಂಬೈ ಆಟಗಾರರು

Mumbai Air Quality: ಮುಂಬೈನಲ್ಲಿ ನಡೆಯುತ್ತಿರುವ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ವಾಯುಮಾಲಿನ್ಯದ ಕಾರಣ ಮುಂಬೈ ಆಟಗಾರರು ಮಾಸ್ಕ್ ಧರಿಸಿ ಫೀಲ್ಡಿಂಗ್ ಮಾಡಿದರು. ಎಕ್ಯೂಐ 160 ದಾಟಿದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ವಹಿಸಲಾಗಿದೆ.
Last Updated 29 ಜನವರಿ 2026, 16:06 IST
ವಾಯುಮಾಲಿನ್ಯ: ಮಾಸ್ಕ್ ಧರಿಸಿ ಆಡಿದ ಮುಂಬೈ ಆಟಗಾರರು

ಆಸ್ಟ್ರೇಲಿಯಾ ಓಪನ್: ಸತತ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೆ ಸಬಲೆಂಕಾ

Aryna Sabalenka: ಮೆಲ್ಬರ್ನ್: ಉಕ್ರೇನಿನ ಎಲಿನಾ ಸ್ವಿಟೊಲಿನಾ ಅವರನ್ನು ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 6–2, 6–3 ರಿಂದ ನೇರ ಸೆಟ್‌ಗಳಲ್ಲಿ ಮಣಿಸಿದ ಬೆಲರೂಸ್‌ನ ಅರಿನಾ ಸಬಲೆಂಕಾ ಸತತ ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಮುನ್ನುಗ್ಗಿದರು.
Last Updated 29 ಜನವರಿ 2026, 15:49 IST
ಆಸ್ಟ್ರೇಲಿಯಾ ಓಪನ್: ಸತತ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೆ ಸಬಲೆಂಕಾ

ಎಫ್‌ಐಎಚ್ ಪ್ರೊ ಲೀಗ್: 33 ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟ

Indian Hockey Team: ಮುಂದಿನ ತಿಂಗಳು ರೂರ್ಕೆಲಾದಲ್ಲಿ ಆರಂಭವಾಗಲಿರುವ ಪುರುಷರ ಎಫ್‌ಐಎಚ್ ಪ್ರೊ ಲೀಗ್ ಆವೃತ್ತಿಗೆ 33 ಸಂಭಾವ್ಯ ಆಟಗಾರರ ಪಟ್ಟಿಯನ್ನು ಹಾಕಿ ಇಂಡಿಯಾ ಗುರುವಾರ ಪ್ರಕಟಿಸಿದೆ. ಈ ತಂಡದಲ್ಲಿ ಅನುಭವಿ ಮಿಡ್‌ಫೀಲ್ಡರ್‌ ಮನ್‌ಪ್ರೀತ್ ಸಿಂಗ್ ಸ್ಥಾನ ಪಡೆದಿಲ್ಲ.
Last Updated 29 ಜನವರಿ 2026, 15:49 IST
ಎಫ್‌ಐಎಚ್ ಪ್ರೊ ಲೀಗ್: 33 ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟ
ADVERTISEMENT
ADVERTISEMENT
ADVERTISEMENT