ಮಂಗಳವಾರ, ಸೆಪ್ಟೆಂಬರ್ 21, 2021
21 °C

50 ವರ್ಷಗಳ ಹಿಂದೆ: ಭಾನುವಾರ, 1-08-1976

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಿಯೋಜನೆ ಎರಡನೇ ಘಟ್ಟಕ್ಕೆ ಕೇಂದ್ರದ ಅಸ್ತು

ಬೆಂಗಳೂರು, ಜುಲೈ 31– ಸುಮಾರು 120 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಬೃಹತ್‌ ಕಾಳಿ ಜಲ ವಿದ್ಯುತ್‌ ಯೋಜನೆಯ ಎರಡನೇ ಘಟ್ಟಕ್ಕೆ ಕೇಂದ್ರ ಜಲ ಮತ್ತು ವಿದ್ಯುತ್‌ ಆಯೋಗವು ಮಂಜೂರಾತಿ ನೀಡಿದೆ ಎಂದು ರಾಜ್ಯ ವಿದ್ಯುತ್‌ ಕಾರ್ಪೊರೇಷನ್ ಅಧ್ಯಕ್ಷ ಎಂ. ಹಯಾತ್‌ ಅವರು ಇಂದು ಇಲ್ಲಿ ಪ್ರಕಟಿಸಿದರು.

ನವಂಬರ್‌ನಲ್ಲಿ ಚುನಾವಣೆಗೆ ಕೇಂದ್ರಕ್ಕೆ ಆಗ್ರಹ

ಮೈಸೂರು, ಜುಲೈ 31– ರಾಜ್ಯ ವಿಧಾನ ಸಭೆ ಚುನಾವಣೆ ನವಂಬರ್ ಅವಧಿಯಲ್ಲೇ ನಡೆಯಬೇಕೆಂಬ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಇಂದು ಇಲ್ಲಿ ಸ್ಪಷ್ಟಪಡಿಸಿದ ಪ್ರದೇಶ ಆಡಳಿತ ಕಾಂಗ್ರೆಸ್‌ ಅಧ್ಯಕ್ಷ ದೇವರಾಜ ಅರಸು ಅವರು, ರಾಜ್ಯದ ಸಂಸತ್‌ ಸದಸ್ಯರೂ ಇದೇ ರೀತಿ ತಿಳಿಸಿದ್ದಾರೆಂದೂ, ಈ ವಿಷಯವನ್ನು ತಾವು ಕೇಂದ್ರಕ್ಕೆ ತಿಳಿಸಿರುವುದಾಗಿಯೂ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು