ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ| ಕಛತೀವು ಬಗ್ಗೆ ಶ್ರೀಲಂಕಾ ಜತೆ ಒಪ್ಪಂದ ಮರುಪರಿಶೀಲನೆಗೆ ಒತ್ತಾಯ

Published 30 ಜೂನ್ 2024, 3:20 IST
Last Updated 30 ಜೂನ್ 2024, 3:20 IST
ಅಕ್ಷರ ಗಾತ್ರ

ಮದರಾಸು ಜೂ.29: ಕಛತೀವು ದ್ವೀಪದ ಬಗ್ಗೆ ಶ್ರೀಲಂಕಾ ಜತೆ ಮಾಡಿಕೊಂಡಿರುವ ಒಪ್ಪಂದವನ್ನು ‘ಪುನರ್‌ ಪರಿಶೀಲಿಸಿ’, ಆ ದ್ವೀಪದ ಮೇಲೆ ಭಾರತಕ್ಕೆ ಸಾರ್ವಭೌಮತ್ವ ಇರುವ ರೀತಿಯಲ್ಲಿ ಒಪ್ಪಂದವನ್ನು ಪುನರ್‌ ರೂಪಿಸುವಂತೆ ಮುಖ್ಯ‌ಮಂತ್ರಿ ಕರುಣಾನಿಧಿ ಅವರು ಕರೆದಿದ್ದ ಸಭೆಯಲ್ಲಿ ತಮಿಳುನಾಡು ಶಾಸನಸಭೆಯ ವಿವಿಧ ಪಕ್ಷಗಳ ಪ್ರತಿನಿಧಿಗಳು ಇಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT