ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

50 years

ADVERTISEMENT

50 ವರ್ಷಗಳ ಹಿಂದೆ: ಕಪಿಲಾ ಯೋಜನೆ ಜಮೀನು ಅಭಿವೃದ್ಧಿಗೆ ರೈತರಿಗೆ ಸಾಲ

ಬೆಂಗಳೂರು, ಮೇ 22– ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ 2,000 ಎಕರೆಗಳಷ್ಟು ಜಮೀನನ್ನು ಸಾಗುವಳಿಗೆ ಯೋಗ್ಯವಾಗುವಂತೆ ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್ ಒಂದು ಯೋಜನೆಯನ್ನು ರೂಪಿಸಿದೆ.
Last Updated 23 ಮೇ 2024, 0:30 IST
50 ವರ್ಷಗಳ ಹಿಂದೆ: ಕಪಿಲಾ ಯೋಜನೆ ಜಮೀನು ಅಭಿವೃದ್ಧಿಗೆ ರೈತರಿಗೆ ಸಾಲ

50 ವರ್ಷಗಳ ಹಿಂದೆ: ಮುಂಬೈ ಬಳಿ ಗೂಡ್ಸ್‌ ಗಾಡಿಗಳ ಡಿಕ್ಕಿ: 9 ಮಂದಿಯ ಸಾವು

ಬುಧವಾರ 15.5.1974
Last Updated 14 ಮೇ 2024, 19:13 IST
50 ವರ್ಷಗಳ ಹಿಂದೆ: ಮುಂಬೈ ಬಳಿ ಗೂಡ್ಸ್‌ ಗಾಡಿಗಳ ಡಿಕ್ಕಿ: 9 ಮಂದಿಯ ಸಾವು

50‌ ವರ್ಷಗಳ ಹಿಂದೆ | ದ್ವೇಷಗಳಿಲ್ಲದ ಸೃಜನಾತ್ಮಕ ಹೋರಾಟಕ್ಕೆ ಕುವೆಂಪು ಕರೆ

ಏ. 20– ಯಾರ ಬಗ್ಗೆಯೂ ದ್ವೇಷ–ಅಸೂಯೆಗಳನ್ನು ಇಟ್ಟುಕೊಳ್ಳದೆ ಪುರೋಹಿತಶಾಹಿಯ ವಿರುದ್ಧ ಸೃಜನಾತ್ಮಕವವಾಗಿ ಹೋರಾಟ ನಡೆಸಲು ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕ ಬರಹಗಾರರು ಮತ್ತು ಕಲಾವಿದರ ಒಕ್ಕೂಟದ ವ್ಯವಸ್ಥಾಪಕರಿಗೆ ಇಂದು ಇಲ್ಲಿ ಕರೆ ನೀಡಿದರು.
Last Updated 21 ಏಪ್ರಿಲ್ 2024, 4:33 IST
50‌ ವರ್ಷಗಳ ಹಿಂದೆ | ದ್ವೇಷಗಳಿಲ್ಲದ ಸೃಜನಾತ್ಮಕ ಹೋರಾಟಕ್ಕೆ ಕುವೆಂಪು ಕರೆ

50 ವರ್ಷಗಳ ಹಿಂದೆ: ರಣಜೀ ವಿಜಯಿಗಳಿಗೆ ವಿರೋಚಿತ ಜಯ

50 ವರ್ಷಗಳ ಹಿಂದೆ: ರಣಜೀ ವಿಜಯಿಗಳಿಗೆ ವಿರೋಚಿತ ಜಯ
Last Updated 1 ಏಪ್ರಿಲ್ 2024, 23:54 IST
50 ವರ್ಷಗಳ ಹಿಂದೆ: ರಣಜೀ ವಿಜಯಿಗಳಿಗೆ ವಿರೋಚಿತ ಜಯ

50 ವರ್ಷಗಳ ಹಿಂದೆ | ಬೆಲೆ ಏರಿಕೆಯ ಗಾಯಕ್ಕೆ ಅರ್ಥ ಮಂತ್ರಿಯ ಕ್ರೂರ ಕರ ಪ್ರಹಾರ

ಫೆ. 28– ಅಗಾಧ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸುತ್ತಿರುವ ಶ್ರೀಸಾಮಾನ್ಯನು, ಕೇಂದ್ರ ಹಣಕಾಸು ಸಚಿವ ಶ್ರೀ ವೈ.ಬಿ. ಚವಾಣರು 74–75ನೇ ಸಾಲಿನ ಮುಂಗಡ ಪತ್ರದಲ್ಲಿ ಸೂಚಿಸಿರುವ 212 ಕೋಟಿ ರೂ.ಗಳ ಹೊಸ ತೆರಿಗೆಯ ಭಾರಿ ಪೆಟ್ಟಿಗೆ ಒಳಗಾಗಿದ್ದಾನೆ.
Last Updated 29 ಫೆಬ್ರುವರಿ 2024, 23:30 IST
50 ವರ್ಷಗಳ ಹಿಂದೆ | ಬೆಲೆ ಏರಿಕೆಯ ಗಾಯಕ್ಕೆ ಅರ್ಥ ಮಂತ್ರಿಯ ಕ್ರೂರ ಕರ ಪ್ರಹಾರ

50 ವರ್ಷಗಳ ಹಿಂದೆ ಈ ದಿನ: ದಕ್ಷಿಣ ಕನ್ನಡಕ್ಕೆ ಸಾಕಷ್ಟು ಅಕ್ಕಿ ಪೂರೈಕೆ

50 ವರ್ಷಗಳ ಹಿಂದೆ ಈ ದಿನ: ದಕ್ಷಿಣ ಕನ್ನಡಕ್ಕೆ ಸಾಕಷ್ಟು ಅಕ್ಕಿ ಪೂರೈಕೆ
Last Updated 9 ಜನವರಿ 2024, 19:16 IST
50 ವರ್ಷಗಳ ಹಿಂದೆ ಈ ದಿನ: ದಕ್ಷಿಣ ಕನ್ನಡಕ್ಕೆ ಸಾಕಷ್ಟು ಅಕ್ಕಿ ಪೂರೈಕೆ

ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಹೂಳು ತುಂಬಿದ ಭವಿಷ್ಯ

ಸರ್ಕಾರ ಇನ್ನಷ್ಟು ಜಲಾಶಯ ನಿರ್ಮಾಣದ ಹುಂಬ ನಿರ್ಧಾರದಲ್ಲಿ ಇದೆಯೇ ವಿನಾ ಈಗಿರುವ ಜಲಾಶಯಗಳ ಸಂಗ್ರಹ, ಅದು ಒದಗಿಸುವ ನೀರಾವರಿ, ಅಲ್ಲಿ ಕೈಗೊಳ್ಳಬಹುದಾದ ನೀರುಳಿಸುವ ಉಪಕ್ರಮಗಳ ಬಗ್ಗೆ ಗಂಭಿರವಾದ ಅಧ್ಯಯನ, ಸಾರ್ವಜನಿಕ ಸಂವಾದಗಳಲ್ಲಿ ತೊಡಗಿಯೇ ಇಲ್ಲ
Last Updated 22 ನವೆಂಬರ್ 2023, 2:31 IST
ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಹೂಳು ತುಂಬಿದ ಭವಿಷ್ಯ
ADVERTISEMENT

50 ವರ್ಷಗಳ ಹಿಂದೆ: ಗೋಳ್ವಾಲ್ಕರ್‌ ಪ್ರತಿಪಾದನೆ

ರಾಷ್ಟ್ರಕ್ಕೆಲ್ಲ ಒಂದೇ ಪ್ರಭುತ್ವ, ಒಂದೇ ಶಾಸನಸಭೆ ಇರಲಿ: ಗೋಳ್ವಾಲ್ಕರ್‌ ಪ್ರತಿಪಾದನೆ
Last Updated 4 ಫೆಬ್ರುವರಿ 2023, 0:38 IST
50 ವರ್ಷಗಳ ಹಿಂದೆ:  ಗೋಳ್ವಾಲ್ಕರ್‌ ಪ್ರತಿಪಾದನೆ

50 ವರ್ಷ ಹಿಂದೆ: ಟಿಕ್ಕಾ, ಮಾಣೆಕ್‌ ಷಾ ಚರ್ಚೆ; ಪಾಕ್‌ ಸಲಹೆಗೆ ಭಾರತದ ಅಸ್ತು

ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಗುರುತಿಸುವ ಕಾರ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿ ಶಿಮ್ಲಾ ಒಪ್ಪಂದದ ಅನುಜಷ್ಠಾನವನ್ನು ತ್ವರಿತಗೊಳಿಸಲು ಸೇನೆಯ ದಂಡನಾಯಕರ ಮಟ್ಟದಲ್ಲಿ ಮಾತುಕತೆ ನಡೆಸಬೇಕೆಂಬ ಪಾಕಿಸ್ತಾನದ ಸಲಹೆಯನ್ನು ಭಾರತ ತತ್ವಶಃ ಅಂಗೀಕರಿಸಿದೆ.
Last Updated 24 ನವೆಂಬರ್ 2022, 19:30 IST
50 ವರ್ಷ ಹಿಂದೆ: ಟಿಕ್ಕಾ, ಮಾಣೆಕ್‌ ಷಾ ಚರ್ಚೆ; ಪಾಕ್‌ ಸಲಹೆಗೆ ಭಾರತದ ಅಸ್ತು

50 ವರ್ಷಗಳ ಹಿಂದೆ: ಜತ್ತಿ- ಒರಿಸ್ಸಾ ರಾಜ್ಯಪಾಲ

ಜತ್ತಿ: ಒರಿಸ್ಸಾ ರಾಜ್ಯಪಾಲ
Last Updated 22 ಅಕ್ಟೋಬರ್ 2022, 23:15 IST
50 ವರ್ಷಗಳ ಹಿಂದೆ: ಜತ್ತಿ- ಒರಿಸ್ಸಾ ರಾಜ್ಯಪಾಲ
ADVERTISEMENT
ADVERTISEMENT
ADVERTISEMENT