ಸೋಮವಾರ, ಸೆಪ್ಟೆಂಬರ್ 20, 2021
25 °C

ಮಂಗಳವಾರ 10–8–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ರಮಣ ನಿರೋಧಕ್ಕೆ ಭಾರತ– ರಷ್ಯಾ ನಡುವೆ 20 ವರ್ಷಗಳ ಒಪ್ಪಂದ

ನವದೆಹಲಿ, ಆಗಸ್ಟ್‌ 9– ಭಾರತ ಮತ್ತು ರಷ್ಯಾ ವಿರುದ್ಧ ಯಾವುದಾದರೂ ಮೂರನೆಯ ದೇಶವೊಂದು ಮುತ್ತಿಗೆ ಎಸಗಿದರೆ ತಮ್ಮ ಭದ್ರತೆಗಾಗಿ ಉಭಯ ರಾಷ್ಟ್ರಗಳೂ ‘ಪರಸ್ಪರ ಸಮಾಲೋಚಿಸಿ ಪರಿಣಾಮಕಾರಕ ಕ್ರಮಗಳನ್ನು’ ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡುವ 20 ವರ್ಷಗಳ ಭಾರತ– ರಷ್ಯಾ ಒಪ್ಪಂದವೊಂದಕ್ಕೆ ಇಂದು ಇಲ್ಲಿ ಸಹಿ ಹಾಕಲಾಯಿತು.

‘ಈ ಒಪ್ಪಂದವು ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಪರಮಾಧಿಕಾರಗಳ ವಿರುದ್ಧ ಆಕ್ರಮಣಕೋರ ಉದ್ದೇಶ ಹೊಂದಿರಬಹುದಾದ ಯಾವುದೇ ಶಕ್ತಿಗೆ ನಿಗ್ರಹಕಾರಕ’ ಎಂದು ನಂತರ ವಿದೇಶಾಂಗ ಸಚಿವ ಸ್ವರಣಸಿಂಗರು ವರ್ಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು