ಬೆಂಗಳೂರು, ಜುಲೈ 1– ‘ವನ ಮಹೋತ್ಸವ’ ಇಂದು ಯಶಸ್ವಿಯಾಗಿ ಸಂಸ್ಥಾನದಾದ್ಯಂತ ಆಚರಿಸಲ್ಪಟ್ಟಿತು.

‘ಸಸಿ ನೆಡುವ ಚಳವಳಿ’ಯ ಅವಧಿಯಲ್ಲಿ ಮೈಸೂರು ಸಂಸ್ಥಾನ
ದಾದ್ಯಂತ ಸುಮಾರು 16 ಲಕ್ಷ ಸಸಿಗಳನ್ನು ನೆಡಲಾಗುವುದು.

ಸಂಸ್ಥಾನದ ಮುಖ್ಯ ನಗರಗಳು, ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕು
ಗಳಲ್ಲಿ ಉತ್ಸವ ಯಶಸ್ವಿಯಾಗಿ ನಡೆದು, ಕೇಂದ್ರ ಹಾಗೂ ಸಂಸ್ಥಾನದ ಸರ್ಕಾರಿ ಅಧಿಕಾರಿಗಳು, ಜಿಲ್ಲಾ ಬೋರ್ಡುಗಳು, ಪೌರಸಭೆಗಳು, ಅಭಿವೃದ್ಧಿ ಸಮಿತಿಗಳು ಮತ್ತು ಪಂಚಾಯಿತಿಗಳು, ಸಂಘ–ಸಂಸ್ಥೆಗಳು, ರೈತರು, ಕಾರ್ಮಿಕರು, ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.