ಶುಕ್ರವಾರ, 2 ಜನವರಿ 2026
×
ADVERTISEMENT

75 Years Ago

ADVERTISEMENT

75 ವರ್ಷಗಳ ಹಿಂದೆ: ಪ್ರಧಾನಿ ನೆಹರೂಗೆ ಬೆಂಗಳೂರಿನ ಪ್ರೇಮಭರಿತ ಸ್ವಾಗತ

Historic Bengaluru Crowd: ಪ್ರಧಾನಿ ಜವಾಹರಲಾಲ್ ನೆಹರೂ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ವೇಳೆ ಲಕ್ಷಾಂತರ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರೇಮಭರಿತ ಸ್ವಾಗತ ನೀಡಿದ ಅಮೂಲ್ಯ ಕ್ಷಣ ರಾಜಧಾನಿಯಲ್ಲಿ ನಡೆದಿದೆ.
Last Updated 1 ಜನವರಿ 2026, 23:53 IST
75 ವರ್ಷಗಳ ಹಿಂದೆ: ಪ್ರಧಾನಿ ನೆಹರೂಗೆ ಬೆಂಗಳೂರಿನ ಪ್ರೇಮಭರಿತ ಸ್ವಾಗತ

75 ವರ್ಷಗಳ ಹಿಂದೆ: ವಿಶ್ವ ಸಮಸ್ಯೆ ಪರಿಹಾರಕ್ಕೆ ಸಾಧನವಾಗಲಿ; ನೆಹರು

Nehru Radio Address: ಜಗತ್ತನ್ನು ಇಂದು ಕವಿದಿರುವ ನಿರಾಶಾಂಧಕಾರವನ್ನು ಲಂಡನ್ನಿನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಪ್ರಧಾನಿಗಳ ಸಮ್ಮೇಳನ ಕಡಿಮೆ ಮಾಡೀತೆಂಬ ಭರವಸೆಯನ್ನು ಭಾರತದ ಪ್ರಧಾನಿ ಜವಾಹರರು ಇಂದು ವ್ಯಕ್ತಪಡಿಸಿದರು.
Last Updated 1 ಜನವರಿ 2026, 1:12 IST
75 ವರ್ಷಗಳ ಹಿಂದೆ: ವಿಶ್ವ ಸಮಸ್ಯೆ ಪರಿಹಾರಕ್ಕೆ ಸಾಧನವಾಗಲಿ; ನೆಹರು

75 ವರ್ಷಗಳ ಹಿಂದೆ: ಹಳ್ಳಿಗರಿಗೆ ಅನುಕೂಲವಾಗಲು ವಿದ್ಯಾ ಪದ್ಧತಿ ಬದಲಾಗಬೇಕು

Rajendra Prasad Speech: ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಹಳ್ಳಿಗರಿಗೂ ಸಮಾನವಾಗಿ ಅನುಕೂಲವಾಗುವಂತೆ ಬದಲಾಯಿಸಬೇಕೆಂದು ಡಾ. ರಾಜೇಂದ್ರ ಪ್ರಸಾದರು ಅಮರಾವತಿಯಲ್ಲಿ ನಡೆದ ವಿದ್ಯಾಪೀಠ ಉದ್ಘಾಟನೆಯಲ್ಲಿ ಹೇಳಿದರು.
Last Updated 30 ಡಿಸೆಂಬರ್ 2025, 23:38 IST
75 ವರ್ಷಗಳ ಹಿಂದೆ: ಹಳ್ಳಿಗರಿಗೆ ಅನುಕೂಲವಾಗಲು ವಿದ್ಯಾ ಪದ್ಧತಿ ಬದಲಾಗಬೇಕು

75 ವರ್ಷಗಳ ಹಿಂದೆ: ಸಕ್ಕರೆ ಸಾಗಾಟಕ್ಕೆ ಸರ್ಕಾರದ ನಿಷೇಧ

Government Regulation: ಭಾರತ ಸರ್ಕಾರ 75 ವರ್ಷಗಳ ಹಿಂದೆ ಅಂತರ ಸಾಂಸ್ಥಾನಿಕ ಸಕ್ಕರೆ ಸಾಗಾಟಕ್ಕೆ ಮಿಲಿಟರಿ ಅಥವಾ ಅಧಿಕೃತ ಪತ್ರವಿಲ್ಲದೆ ನಿಷೇಧಿಸಿ ವಿಶೇಷ ಗೆಜೆಟ್ ಪ್ರಕಟಣೆಯ ಮೂಲಕ ಆದೇಶ ಹೊರಡಿಸಿತ್ತು.
Last Updated 29 ಡಿಸೆಂಬರ್ 2025, 22:56 IST
75 ವರ್ಷಗಳ ಹಿಂದೆ: ಸಕ್ಕರೆ ಸಾಗಾಟಕ್ಕೆ ಸರ್ಕಾರದ ನಿಷೇಧ

75 ವರ್ಷಗಳ ಹಿಂದೆ: ಪಕ್ಷದ ವಿಶ್ವಾಸ ಕೇಳುವುದಾಗಿ ಶ್ರೀ ರೆಡ್ಡಿ

ಶುಕ್ರವಾರ, 29–12–1950
Last Updated 29 ಡಿಸೆಂಬರ್ 2025, 1:03 IST
75 ವರ್ಷಗಳ ಹಿಂದೆ: ಪಕ್ಷದ ವಿಶ್ವಾಸ ಕೇಳುವುದಾಗಿ ಶ್ರೀ ರೆಡ್ಡಿ

75 ವರ್ಷಗಳ ಹಿಂದೆ: ಕೆಂಪು ಚೀಣದ ಮೇಲೆ ಆರ್ಥಿಕ ಬಹಿಷ್ಕಾರ

US Sanctions on China: ಕೊರಿಯಾ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಅಮೆರಿಕಾ ಕಮ್ಯುನಿಸ್ಟ್ ಚೀನಾ ವಿರುದ್ಧ ಆರ್ಥಿಕ ಬಹಿಷ್ಕಾರದ ಸಲಹೆ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಪೀಕಿಂಗ್‌ ‘ಯುದ್ಧಸ್ತಂಭನ’ ಮನವಿಗೆ ನಿರಾಕರಣೆ ನೀಡಿದೆ.
Last Updated 27 ಡಿಸೆಂಬರ್ 2025, 23:36 IST
75 ವರ್ಷಗಳ ಹಿಂದೆ: ಕೆಂಪು ಚೀಣದ ಮೇಲೆ ಆರ್ಥಿಕ ಬಹಿಷ್ಕಾರ

75 ವರ್ಷಗಳ ಹಿಂದೆ: ಭಾರತ ಕಮ್ಯುನಿಸ್ಟ್‌ ಪಕ್ಷದ ನೀತಿ ವಿಮರ್ಶಿಸಲು ಪ್ರಯತ್ನ

Left Party Strategy: ‘ರಾಜಕೀಯ ಹಾಗೂ ಸಂಸ್ಥೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ನಿರ್ದಿಷ್ಟ ನಿರ್ಧಾರಗಳನ್ನು ಕೈಗೊಳ್ಳಲು’ ಭಾರತ ಕಮ್ಯುನಿಸ್ಟ್‌ ಪಕ್ಷದ ಸಮ್ಮೇಳನವನ್ನು ‘ಆದಷ್ಟು ಜಾಗ್ರತೆ’ಯಾಗಿ ನಡೆಸಲು ತೀರ್ಮಾನಿಸಲಾಗಿದೆ.
Last Updated 26 ಡಿಸೆಂಬರ್ 2025, 22:30 IST
75 ವರ್ಷಗಳ ಹಿಂದೆ: ಭಾರತ ಕಮ್ಯುನಿಸ್ಟ್‌ ಪಕ್ಷದ ನೀತಿ ವಿಮರ್ಶಿಸಲು ಪ್ರಯತ್ನ
ADVERTISEMENT

75 ವರ್ಷಗಳ ಹಿಂದೆ | ಕಾರ್ಪೊರೇಷನ್ ಚುನಾವಣೆ: ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತ

Congress Victory: byline no author page goes here ಕಾರ್ಪೊರೇಷನ್‌ ಚುನಾವಣೆಯಲ್ಲಿ 45 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಸ್ವತಂತ್ರರು ಮತ್ತು ಸೋಷಲಿಸ್ಟ್‌ ಅಭ್ಯರ್ಥಿಗಳು ಕ್ರಮವಾಗಿ 20 ಮತ್ತು 5 ಸ್ಥಾನಗಳಲ್ಲಿ ಗೆದ್ದಿದ್ದಾರೆ.
Last Updated 25 ಡಿಸೆಂಬರ್ 2025, 22:30 IST
75 ವರ್ಷಗಳ ಹಿಂದೆ | ಕಾರ್ಪೊರೇಷನ್ ಚುನಾವಣೆ: ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತ

75 ವರ್ಷಗಳ ಹಿಂದೆ: ‘ಕನ್ನಡಿಗರು ಇತರ ಭಾಷೆಗಳ ಸಾಹಿತ್ಯವನ್ನು ಅರಿಯುವುದಗತ್ಯ’

National Integration Through Language: ನಮ್ಮ ಭಾಷೆಯಲ್ಲದೆ ಇತರ ಭಾರತೀಯ ಭಾಷೆಗಳೆಲ್ಲದರ ಬಗ್ಗೆ ಜ್ಞಾನ ಪಡೆದಿರಬೇಕಾದುದು ನಮ್ಮ ವಿದ್ಯಾಭ್ಯಾಸದ ಭಾಗವಾಗಿರಬೇಕು. ಇದರಿಂದ ಪ್ರಾಂತೀಯ ಮನೋಭಾವಗಳನ್ನು ತೊರೆದು ಸೌಹಾರ್ದ ಮತ್ತು ರಾಷ್ಟ್ರೀಯ ಏಕತೆ ಸಾಧಿಸಲು ಸಾಧ್ಯ ಎಂದು
Last Updated 24 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ‘ಕನ್ನಡಿಗರು ಇತರ ಭಾಷೆಗಳ ಸಾಹಿತ್ಯವನ್ನು ಅರಿಯುವುದಗತ್ಯ’

75 ವರ್ಷಗಳ ಹಿಂದೆ: ವಯಸ್ಕರ ಮತದಾನ ಪದ್ಧತಿಯ ಪ್ರಪ್ರಥಮ ಪರಿಚಯ

Indian Voting History: ಬೆಂಗಳೂರಿನಲ್ಲಿ ಇಂದು ನಡೆದ ನಗರ ಕಾರ್ಪೊರೇಷನ್ ಚುನಾವಣೆಯಲ್ಲಿ ಮೊದಲ ಬಾರಿಗೆ ವಯಸ್ಕರು ಮತದಾನ ಮಾಡಿದ ಇತಿಹಾಸ ಸೃಷ್ಟಿಯಾಯಿತು. 2.2 ಲಕ್ಷ ಮತದಾರರಲ್ಲಿ ಶೇ 50ರಷ್ಟು ಮಂದಿ ಮತಹಕ್ಕು ಚಲಾಯಿಸಿದರು.
Last Updated 23 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ವಯಸ್ಕರ ಮತದಾನ ಪದ್ಧತಿಯ ಪ್ರಪ್ರಥಮ ಪರಿಚಯ
ADVERTISEMENT
ADVERTISEMENT
ADVERTISEMENT