ವಾಷಿಂಗ್ಟನ್, ಜೂನ್ 30– ಅಮೆರಿಕ ರಾಷ್ಟ್ರಾಧ್ಯಕ್ಷ ಟ್ರೂಮನ್ ಅವರಿಂದು ಸಲಹೆಗಾರರೊಡನೆ ಸಮಾಲೋಚನೆ ನಡೆಸಿ ಕೊರಿಯಾ ಯುದ್ಧರಂಗದಲ್ಲಿ ಅಮೆರಿಕದ ಭೂಸೇನೆಯನ್ನು ಉಪಯೋಗಿಸುವುದಕ್ಕೆ ಅಂಗೀಕಾರವಿತ್ತರು. ಅಂತೆಯೇ ಉತ್ತರ ಕೊರಿಯಾದ ಕಮ್ಯುನಿಸ್ಟ್ ಸೇನಾ ಕೇಂದ್ರಗಳ ಮೇಲೆ ವಿಮಾನ ದಾಳಿ ನಡೆಸಿದ ಕಾರ್ಯಾಚರಣೆಗೂ ಒಪ್ಪಿಗೆಯಿತ್ತು ಕೊರಿಯಾ ಸಮುದ್ರ ತೀರದ ಸುತ್ತ ಯುದ್ಧನೌಕಾ ದಿಗ್ಭಂಧನ ಕ್ಕಾಗಿ ನಿರೂಪವನ್ನಿತ್ತರು.

ಜಪಾನಿನ ರಹಸ್ಯ ಸೇನಾ ಕೇಂದ್ರಗಳಿಂದ ಕೊರಿಯಾ ಯುದ್ಧರಂಗಕ್ಕೆ ಸೇನಾ ಪಡೆಗಳು ತೆರಳಿವೆ. ಈ ಸೇನೆಗಳ ಸಂಖ್ಯೆ ಮತ್ತು ಚಟುವಟಿಕೆಗಳನ್ನು ಭದ್ರತಾ ದೃಷ್ಟಿಯಿಂದ ರಹಸ್ಯವಾಗಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.