ಶನಿವಾರ, ಮೇ 28, 2022
21 °C

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗುರುವಾರ 23.1.1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಸ್ಥಾನ: ಸದನದಲ್ಲಿ ಮಾರಾಮಾರಿ, ಸಮಾಜ ಕಲ್ಯಾಣ ಸಚಿವ ಮದನ್ ದಿಲ್ವಾರಗೆ ಕಪಾಳ ಮೋಕ್ಷ

ಜೈಪುರ, ಜ. 22 (ಪಿಟಿಐ)– ಅಮಾನತುಗೊಂಡಿದ್ದ ಭಾರತೀಯ ಜನತಾ ಪಕ್ಷದ ಭಿನ್ನಮತೀಯ ಶಾಸಕ ಗೋಪಿಚಂದ್ ಗುರ್ಜಾರ್ ಅವರು, ಸಮಾಜ ಕಲ್ಯಾಣ ಸಚಿವ ಮದನ್ ದಿಲ್ವಾರ ಅವರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ರಾಜಸ್ಥಾನ ವಿಧಾನಸಭೆಯಲ್ಲಿ ಇಂದು ನಡೆಯಿತು.

ಸದನದಲ್ಲಿ ನಡೆದ ಕೋಲಾಹಲ, ಮಾರಾಮಾರಿ ಘಟನೆಗಳ ಹಿನ್ನೆಲೆಯಲ್ಲಿ ಇಂದು ಮೂರು ಬಾರಿ ಮುಂದೂಡಲಾಗಿದ್ದ ವಿಧಾನಸಭೆಯನ್ನು ಅಂತಿಮ ವಾಗಿ ಮಾರ್ಚ್ 6ರವರೆಗೆ ಮುಂದೂಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು