ಯುದ್ಧ ಸ್ತಂಭನ ಸಲಹೆಗಳಿಗೆ ಚೀಣಾ ತಿರಸ್ಕಾರ

ಲಂಡನ್, ಜ.17– ಕೊರಿಯಾದಲ್ಲಿ ಯುದ್ಧ ಸ್ತಂಭನವೇರ್ಪಡಿಸುವ ಬಗ್ಗೆ ವಿಶ್ವಸಂಸ್ಥೆಯ ಸಲಹೆಗಳನ್ನು ಚೀಣಾ ಕಮ್ಯೂನಿಸ್ಟ್ ಸರಕಾರ ಇಂದು ರಾತ್ರಿ ನಿರಾಕರಿಸಿತು ಎಂದು ನೂತನ ಚೀಣಾ ವಾರ್ತಾ ಸಂಸ್ಥೆ ಘೋಷಿಸಿತು.

ಲಂಡನ್ನಲ್ಲಿ ತಲುಪಿದ ಈ ವಾರ್ತಾ ಸಂಸ್ಥೆಯ ಸುದ್ದಿಯ ಪ್ರಕಾರ, ಚೀಣಾ ವಿದೇಶಾಂಗ ಸಚಿವ ಚೌ ಎನ್ ಲಾಯ್ ವಿಶ್ವಸಂಸ್ಥೆಗೆ ಉತ್ತರ ಕಳುಹಿಸಿ ಯುದ್ಧ ಸ್ತಂಭನ ಸಲಹೆಗಳ ಉದ್ದೇಶ ಅಮೆರಿಕನ್ ದಾಳಿಗಳಿಗೆ ಸುಧಾರಿಸಿ ಕೊಳ್ಳಲು ಕಾಲಾವಧಿ ಪಡೆಯುವುದಕ್ಕಾಗಿ ಎಂದು ತಿಳಿಸಿ, ಸಲಹೆಗಳಿಗೆ ನಕಾರ ಸೂಚಿಸಿದರೆಂದು ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.