ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

China

ADVERTISEMENT

ಚೀನಾದಲ್ಲಿ ಅಂತರರಾಷ್ಟ್ರೀಯ ಯೋಗ ದಿನ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚೀನಾದಾದ್ಯಂತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯೋಗಾಭ್ಯಾಸದ ವಿವಿಧ ಭಂಗಿಗಳನ್ನು ನೂರಾರು ಯೋಗ ಉತ್ಸಾಹಿಗಳು ಪ್ರದರ್ಶಿಸಿದರು.
Last Updated 22 ಜೂನ್ 2024, 15:30 IST
ಚೀನಾದಲ್ಲಿ ಅಂತರರಾಷ್ಟ್ರೀಯ ಯೋಗ ದಿನ

ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಜಗತ್ತಿನ ನಾಲ್ಕು ಖಂಡಗಳಲ್ಲಿ ಬಿಸಿಲಿನ ಬೇಗೆ ತೀವ್ರ, ಪ್ರಾಣಕ್ಕೆ ಎರವಾಗುತ್ತಿರುವ ಬಿಸಿಲಾಘಾತ
Last Updated 21 ಜೂನ್ 2024, 23:23 IST
ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಚೀನಾದಲ್ಲಿ ಭಾರಿ ಪ್ರವಾಹ: 47 ಸಾವು

ಚೀನಾದ ದಕ್ಷಿಣ ಭಾಗದಲ್ಲಿರುವ ಗ್ವಾಂಗ್‌ಡಾಂಗ್‌ ವಲಯದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಮಳೆ ಸಂಬಂಧಿತ ಕಾರಣಗಳಿಂದ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದ್ದು, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಸೃಷ್ಟಿಯಾಗಿದೆ.
Last Updated 21 ಜೂನ್ 2024, 16:19 IST
ಚೀನಾದಲ್ಲಿ ಭಾರಿ ಪ್ರವಾಹ: 47 ಸಾವು

ಯೋಗ ಶಿಕ್ಷಕರಿಗೆ ಶರಣೆಂದ ಚೀನಿಯರು!

ವಿವಿಧ ಪ್ರಾಂತ್ಯಗಳಲ್ಲಿದ್ದಾರೆ ಭಾರತದ ಸಾವಿರಕ್ಕೂ ಅಧಿಕ ಯೋಗ ಗುರುಗಳು
Last Updated 21 ಜೂನ್ 2024, 0:30 IST
ಯೋಗ ಶಿಕ್ಷಕರಿಗೆ ಶರಣೆಂದ ಚೀನಿಯರು!

ಚೀನಾ ಕುರಿತು ಮೋದಿ ಮೌನ ಮುರಿಯಲಿ: ಕಾಂಗ್ರೆಸ್‌ ಆಗ್ರಹ

ಚೀನಾ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೌನ ಮುರಿಯಬೇಕು ಎಂದು ಕಾಂಗ್ರೆಸ್‌ ಪಕ್ಷ ಬುಧವಾರ ಆಗ್ರಹಿಸಿದೆ.
Last Updated 19 ಜೂನ್ 2024, 14:01 IST
ಚೀನಾ ಕುರಿತು ಮೋದಿ ಮೌನ ಮುರಿಯಲಿ: ಕಾಂಗ್ರೆಸ್‌ ಆಗ್ರಹ

ಆಸ್ಟ್ರೇಲಿಯಾ ಜೊತೆ ಸಂಬಂಧ ಸುಧಾರಣೆಗೆ ಒತ್ತು: ಚೀನಾ ‍ಪ್ರಧಾನಿ ಲಿ ಕಿಯಾಂಗ್

ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದ ರಫ್ತಾಗಬೇಕಿದ್ದ, ₹1.86 ಲಕ್ಷ ಕೋಟಿ ಮೌಲ್ಯದ ವಸ್ತುಗಳಿಗೆ ಚೀನಾ ನಿಷೇಧ ಹೇರಿತ್ತು. ಈಗ ಚೀನಾ ಸರ್ಕಾರವು ಈ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಸಚಿವರ ನಡುವೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ನಿರ್ಧರಿಸಿದೆ.
Last Updated 17 ಜೂನ್ 2024, 14:42 IST
ಆಸ್ಟ್ರೇಲಿಯಾ ಜೊತೆ ಸಂಬಂಧ ಸುಧಾರಣೆಗೆ ಒತ್ತು: ಚೀನಾ ‍ಪ್ರಧಾನಿ ಲಿ ಕಿಯಾಂಗ್

ತೈವಾನ್‌ ಅಧ್ಯಕ್ಷರಿಗೆ ಮೋದಿ ಪ್ರತಿಕ್ರಿಯೆ: ಚೀನಾ ಪ್ರತಿಭಟನೆ

ತೈವಾನ್‌ ಜತೆ ನಿಕಟ ಸಂಬಂಧ ಹೊಂದಲು ಭಾರತ ಎದುರು ನೋಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವುದಕ್ಕೆ ಚೀನಾ ಗುರುವಾರ ಪ್ರತಿಭಟನೆ ದಾಖಲಿಸಿದೆ. ಅಲ್ಲದೆ ತೈವಾನ್‌ನ ರಾಜಕೀಯ ಲೆಕ್ಕಾಚಾರಗಳನ್ನು ನವದೆಹಲಿ ವಿರೋಧಿಸಬೇಕು ಎಂದೂ ಅದು ಆಗ್ರಹಿಸಿದೆ.
Last Updated 6 ಜೂನ್ 2024, 15:33 IST
ತೈವಾನ್‌ ಅಧ್ಯಕ್ಷರಿಗೆ ಮೋದಿ ಪ್ರತಿಕ್ರಿಯೆ: ಚೀನಾ ಪ್ರತಿಭಟನೆ
ADVERTISEMENT

ಚಂದ್ರನ ಅಂಗಳದಿಂದ ಕಲ್ಲಿನ ಮಾದರಿ ತರುತ್ತಿರುವ ಚೀನಾ

ಚಂದ್ರನ ಅಂಗಳದಲ್ಲಿನ ಕಲ್ಲು ಮತ್ತು ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ತರಲಿರುವ ತನ್ನ ಬಾಹ್ಯಾಕಾಶ ನೌಕೆಯು ಭೂಮಿಯತ್ತ ಪ್ರಯಾಣ ಆರಂಭಿಸಿದೆ ಎಂದು ಚೀನಾ ಹೇಳಿದೆ.
Last Updated 4 ಜೂನ್ 2024, 15:52 IST
ಚಂದ್ರನ ಅಂಗಳದಿಂದ ಕಲ್ಲಿನ ಮಾದರಿ ತರುತ್ತಿರುವ ಚೀನಾ

ಭೂಮಿಗೆ ಬಹುತೇಕ ಗೋಚರಿಸದ ಚಂದ್ರನ ಭಾಗದಲ್ಲಿ ಯಶಸ್ವಿಯಾಗಿ ಇಳಿದ ಚೀನಾದ ಚಾಂಗ್‌ ಇ–6

ಭೂಮಿಗೆ ಬಹುತೇಕ ಗೋಚರಿಸದ ಚಂದ್ರನ ಭಾಗವನ್ನು ಚೀನಾದ ಬಾಹ್ಯಾಕಾಶ ನೌಕೆಯೊಂದು ಭಾನುವಾರ ಸ್ಪರ್ಶಿಸಿದೆ.
Last Updated 2 ಜೂನ್ 2024, 15:56 IST
ಭೂಮಿಗೆ ಬಹುತೇಕ ಗೋಚರಿಸದ ಚಂದ್ರನ ಭಾಗದಲ್ಲಿ ಯಶಸ್ವಿಯಾಗಿ ಇಳಿದ ಚೀನಾದ ಚಾಂಗ್‌ ಇ–6

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಚೀನಾದ ಬಾಹ್ಯಾಕಾಶ ನೌಕೆ

ಚಂದ್ರನ ಕುರಿತಾದ ಸಂಶೋಧನೆಯ 6ನೇ ಮಿಷನ್ ಆಗಿ ಚೀನಾ ಕಳುಹಿಸಿರುವ ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಅಡಿ ಇಟ್ಟಿದೆ.
Last Updated 2 ಜೂನ್ 2024, 2:53 IST
ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಚೀನಾದ ಬಾಹ್ಯಾಕಾಶ ನೌಕೆ
ADVERTISEMENT
ADVERTISEMENT
ADVERTISEMENT