ಶನಿವಾರ, 17 ಜನವರಿ 2026
×
ADVERTISEMENT

Prajavani Archive

ADVERTISEMENT

25 ವರ್ಷಗಳ ಹಿಂದೆ | ದೇವನಹಳ್ಳಿ ವಿಮಾನ ನಿಲ್ದಾಣ: 19ರಂದು ಶಂಕುಸ್ಥಾಪನೆ

Bangalore International Airport: ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರು ಇದೇ 19ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕರ್ನಾಟಕದ ಬಹುದಿನಗಳ ಪ್ರಯತ್ನ ಫಲಪ್ರದವಾಗಲಿದೆ.
Last Updated 16 ಜನವರಿ 2026, 23:53 IST
25 ವರ್ಷಗಳ ಹಿಂದೆ | ದೇವನಹಳ್ಳಿ ವಿಮಾನ ನಿಲ್ದಾಣ: 19ರಂದು ಶಂಕುಸ್ಥಾಪನೆ

75 ವರ್ಷಗಳ ಹಿಂದೆ: ಗ್ರಹಗಳಿಗೆ ಯಾತ್ರೆ ಸಾಧ್ಯ

Space Travel History: ಚಂದ್ರ ಮತ್ತುಇತರ ಗ್ರಹಗಳ ಲೋಕಕ್ಕೆ ಭೂಮಂಡಲದಿಂದ ಪ್ರವಾಸ ಮಾಡುವ ಪ್ರಶ್ನೆ ಈಗ ಭಾವನಾಲೋಕದ ಊಹೆಯಾಗಿ ಉಳಿದಿಲ್ಲ ಎಂದು ಸೋವಿಯತ್‌ ವಿಜ್ಞಾನಿ ಲೆಖ್ಪ ಹೇಳಿದ್ದಾರೆ. ಗ್ರಹಗಳ ಮಧ್ಯಂತರದ ಸ್ಥಳವನ್ನು ಪ್ರವೇಶಿಸುವ ಶಕ್ತಿ ಮನುಷ್ಯನಿಗೆ ದಕ್ಕುವ ಕಾಲ ದೂರವಿಲ್ಲ
Last Updated 16 ಜನವರಿ 2026, 23:53 IST
75 ವರ್ಷಗಳ ಹಿಂದೆ: ಗ್ರಹಗಳಿಗೆ ಯಾತ್ರೆ ಸಾಧ್ಯ

25 ವರ್ಷಗಳ ಹಿಂದೆ: ನಲವತ್ತು ಎಂಜಿನಿಯರಿಂಗ್‌ ಕಾಲೇಜಿಗೆ ಅನುಮತಿ

Higher Education: ಬೆಂಗಳೂರು, ಜ. 15– ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅನುಮತಿಯೊಡನೆ 36 ಎಂಜಿನಿಯರಿಂಗ್‌ ಕಾಲೇಜುಗಳನ್ನು ತೆರೆಯಲು ಈಚಿನ ಸಚಿವ ಸಂಪುಟವು ಒಪ್ಪಿಗೆ ನೀಡಿದ್ದರೂ, ಸರ್ಕಾರ ಕಾಲೇಜುಗಳ ಸಂಖ್ಯೆಯನ್ನು ಇದೀಗ 40ಕ್ಕೆ ಏರಿಸಿದೆ.
Last Updated 16 ಜನವರಿ 2026, 0:59 IST
25 ವರ್ಷಗಳ ಹಿಂದೆ: ನಲವತ್ತು ಎಂಜಿನಿಯರಿಂಗ್‌ ಕಾಲೇಜಿಗೆ ಅನುಮತಿ

75 ವರ್ಷಗಳ ಹಿಂದೆ: ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಆರಂಭ

Film Censor Board: ಮುಂಬೈ, ಜ. 15– ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಇಂದು ಚಿತ್ರವೊಂದನ್ನು ವಿಮರ್ಶಿಸಿ ತನ್ನ ಕೆಲಸ ಆರಂಭಿಸಿತು. ಇತ್ತ ಮೈಸೂರು ಸಂಸ್ಥಾನದ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಇಂದಿನಿಂದ ರದ್ದಾಗಿದೆ.
Last Updated 16 ಜನವರಿ 2026, 0:58 IST
75 ವರ್ಷಗಳ ಹಿಂದೆ: ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಆರಂಭ

25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ

Farooq Abdullah Assassination Attempt: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಹತ್ಯೆಗೆ ಇಂದು ಉಗ್ರಗಾಮಿಗಳು ವಿಫಲ ಯತ್ನ ಮಾಡಿದರು. ಫಾರೂಕ್‌ ಅವರು ಹಬ್ಬಕಡಲ್‌ ನಲ್ಲಿ ಝೀಲಂ ನದಿಯ ಮೇಲೆ ಸೇತುವೆ ಉದ್ಘಾಟಿಸಿ ಭಾಷಣ ಮಾಡುತ್ತಿದ್ದಾಗ ಎರಡು ಗ್ರೆನೇಡ್‌ ಹಾರಿಸಲಾಯಿತು.
Last Updated 14 ಜನವರಿ 2026, 23:41 IST
25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ

75 ವರ್ಷಗಳ ಹಿಂದೆ: ಗಾಂಧಿ ಸಮಾಧಿ ಬಳಿ ನೆಡಲು ಆಲಿವ್‌ ಸಸಿ

Greece Olive Sapling: ನವದೆಹಲಿ, ಜ. 14– ಪ್ಲೇಟೊ ಮತ್ತು ಸಾಕ್ರಟೀಸರ ವಿದ್ಯಾಮಂದಿರದಲ್ಲಿದ್ದ ತೋಟದಿಂದ ಒಂದು ಆಲಿವ್‌ ಸಸಿಯನ್ನು ಮಹಾತ್ಮ ಗಾಂಧೀಜಿಯವರ ಜ್ಞಾಪಕಾರ್ಥ ಅವರ ಸಮಾಧಿಯ ಬಳಿ ನೆಡಲು ಗ್ರೀಸ್‌ ಸರಕಾರದವರು ತಮ್ಮ ಗೌರವ ಸಲ್ಲಿಕೆಯ ಸೂಚ್ಯರ್ಥವಾಗಿ ಕಳುಹಿಸಿದ್ದಾರೆ.
Last Updated 14 ಜನವರಿ 2026, 23:41 IST
75 ವರ್ಷಗಳ ಹಿಂದೆ: ಗಾಂಧಿ ಸಮಾಧಿ ಬಳಿ ನೆಡಲು ಆಲಿವ್‌ ಸಸಿ

75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ

Sugar Industry: ನವದೆಹಲಿ, ಜ. 13– ಉತ್ಪಾದನೆಯ ವೆಚ್ಚವನ್ನು ತಗ್ಗಿಸಿ, ವಿದೇಶಿಯರ ಪೈಪೋಟಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಕ್ಕರೆ ಕೈಗಾರಿಕೆಯವರು ತಯಾರಾಗಿರಬೇಕೆಂದು ಕೇಂದ್ರದ ಆಹಾರ ಸಚಿವ ಕೆ.ಎಂ. ಮುನ್ಷಿಯವರು ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿದರು.
Last Updated 14 ಜನವರಿ 2026, 0:20 IST
75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ
ADVERTISEMENT

25 ವರ್ಷಗಳ ಹಿಂದೆ | ಮುಷರಫ್‌ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ

Pervez Musharraf: ಜಕಾರ್ತಾ, ಜ. 12– ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಕ್ಕಾಗಿ ಭಾರತದ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಿ ಸೇನಾ ಆಡಳಿತಗಾರ ಜನರಲ್ ಪರ್ವೇಜ್‌ ಮುಷರಫ್‌ ಅವರನ್ನು ನವದೆಹಲಿಗೆ ಭೇಟಿ ನೀಡಲು ಭಾರತ ಆಮಂತ್ರಣ ನೀಡಿಲ್ಲ.
Last Updated 13 ಜನವರಿ 2026, 0:03 IST
 25 ವರ್ಷಗಳ ಹಿಂದೆ | ಮುಷರಫ್‌ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ

75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್‌. ಅನಂತರಾಮನ್‌ ಆಯ್ಕೆ

BBMP History: ಬೆಂಗಳೂರು, ಜ. 12– ಇಂದು ನಡೆದ ಕಾರ್ಪೊರೇಷನ್ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಮೇದುದಾರರಾದ ಆರ್‌. ಅನಂತರಾಮನ್‌ರವರು ಮೇಯರ್‌ ಆಗಿ ಬಹುಮತದಿಂದ ಚುನಾಯಿತರಾದರು. ಡೆಪ್ಯುಟಿ ಮೇಯರ್‌ ಆಗಿ ಕಾಂಗ್ರೆಸ್‌ ಉಮೇದುದಾರರಾದ ಜಯಶೀಲನ್‌ ಬಹುಮತದಿಂದ
Last Updated 13 ಜನವರಿ 2026, 0:02 IST
75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್‌. ಅನಂತರಾಮನ್‌ ಆಯ್ಕೆ

75 ವರ್ಷಗಳ ಹಿಂದೆ: ಕಾಮನ್‌ವೆಲ್ತ್‌ ಸಲಹೆಗಳಿಗೆ ಅಮೆರಿಕ ಒಪ್ಪಿಗೆ

Far East Resolution: ಲೇಕ್‌ಸಕ್ಸಸ್‌, ಜ. 11– ದೂರಪ್ರಾಚ್ಯದ ಸಮಸ್ಯಾ ಪರಿಹಾರಾರ್ಥವಾಗಿ ಬ್ರಿಟನ್‌, ಅಮೆರಿಕ, ರಷ್ಯಾ ಮತ್ತು ಕೆಂಪುಚೀಣ ರಾಷ್ಟ್ರಗಳು ಸಭೆ ಸೇರಿ ಮಾತುಕತೆ ನಡೆಸಬೇಕೆಂದು ಲಂಡನ್ನಿನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಪ್ರಧಾನಿಗಳ ಸಮ್ಮೇಳನವು ಮಾಡಿರುವ ನೂತನ
Last Updated 11 ಜನವರಿ 2026, 23:31 IST
75 ವರ್ಷಗಳ ಹಿಂದೆ: ಕಾಮನ್‌ವೆಲ್ತ್‌ ಸಲಹೆಗಳಿಗೆ ಅಮೆರಿಕ ಒಪ್ಪಿಗೆ
ADVERTISEMENT
ADVERTISEMENT
ADVERTISEMENT