ಕಾಮನ್ವೆಲ್ತ್ ನಿರ್ಧಾರ
ನವದೆಹಲಿ, ಮಾ. 24 - ದಕ್ಷಿಣ ಆಫ್ರಿಕ ಸದಸ್ಯತ್ವದ ಬಗ್ಗೆ ಕಾಮನ್ವೆಲ್ತ್ ಸಮ್ಮೇಳನ ಕೈಗೊಂಡ ನಿರ್ಧಾರವು ಅದ್ವಿತೀಯವಾದುದೆಂದು ಇಂದು ಲೋಕ ಸಭೆಯಲ್ಲಿ ಪ್ರಶಂಸೆ ಮಾಡಿದ ಪ್ರಧಾನಿ ನೆಹರೂ ಅವರು ಈ ನಿರ್ಧಾರ ಇಡೀ ವಿಶ್ವದ ಗಮನವನ್ನೇ ಸೆಳೆದಿದೆಯೆಂದೂ ಇದು ತುಂಬಾ ಪರಿಣಾಮಕಾರಿ ಯಾಗುವುದೆಂದೂ ನುಡಿದರು.

ಗಡಿ ವಿವಾದ ಸಮಿತಿ ಸಭೆ
ಬೆಂಗಳೂರು, ಮಾ. 24 - ಮೈಸೂರು- ಮಹಾರಾಷ್ಟ್ರ ಗಡಿ ವಿವಾದದ ಸಂಬಂಧದಲ್ಲಿ ಉಭಯ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡ 4 ಮಂದಿ ಸದಸ್ಯರ ಸಮಿತಿಯ ಸಭೆ ಇಂದು ನಗರದಲ್ಲಿ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.