ಶನಿವಾರ, ಜುಲೈ 24, 2021
20 °C

ವಾಚಕರ ವಾಣಿ: ತಳಮಳ ಹುಟ್ಟಿಸಿದ ಬರಹ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ವನ್ಯಜೀವಿ ಛಾಯಾಗ್ರಹಣದ ನೈತಿಕ ಪ್ರಶ್ನೆ ಕುರಿತ ಅಖಿಲೇಶ್ ಚಿಪ್ಪಳಿ ಅವರ ವಿಶ್ಲೇಷಣಾ ಲೇಖನವು (ಪ್ರ.ವಾ., ಜೂನ್‌ 21) ಮನಸ್ಸನ್ನು ಕದಡಿತು. ಯಾವ ವಿಡಿಯೊಗಳನ್ನು ನೋಡಿ ಮೆಚ್ಚಿ ತಲೆದೂಗುತ್ತೇವೋ ಅವುಗಳ ಹಿಂದೆ ಸರಿಪಡಿಸಲಾಗದ ತಪ್ಪುಗಳು ಘಟಿಸಿಹೋಗಿರುತ್ತವೆಯಲ್ಲಾ ಎಂದರಿತು ಬೇಸರವಾಯಿತು. ನಾವು ಪರಿಸರದ ವಿಚಾರವಾಗಿ ಮತ್ತಷ್ಟು ಸೂಕ್ಷ್ಮ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಬೇಕೆಂಬ ಎಚ್ಚರವನ್ನು ಈ ಲೇಖನ ನೀಡಿತು.

ವಸುಂಧರಾ ಕದಲೂರು, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.