ಸಮಪಾಕದ ಬಜೆಟ್‌

7

ಸಮಪಾಕದ ಬಜೆಟ್‌

Published:
Updated:

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮುಖ್ಯವಾಗಿ ಮೂರು ವರ್ಗಗಳನ್ನು ಖುಷಿಪಡಿಸುವ ಗುರಿ ಹೊಂದಿದೆ. ರೈತರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಆದಾಯ ಕರ ಪಾವತಿಸುವವರು. ಇವರೆಲ್ಲ ಮತ ಮಾರ್ಗ ದಲ್ಲಿ ಬರುವವರು. ಚುನಾವಣೆ ಫಲಿತಾಂಶ ನಿರ್ಧರಿಸುವಲ್ಲಿ ಈ ಮಧ್ಯಮ ವರ್ಗದವರ ಪಾತ್ರ ನಿರ್ಣಾಯಕ ಆಗಿರುವುದರಿಂದ ಕೊನೆಯ ಬಜೆಟ್‌ನಲ್ಲಾದರೂ ಅವರಿಗೆ ಭರಪೂರ ಕೊಡುಗೆ ನೀಡುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು.

ಆದರೆ, ಚುನಾವಣೆ ಎಂಬ ಅಂಶವನ್ನು ಬದಿಗಿಟ್ಟು ನೋಡುವುದಾದರೆ, ಬಜೆಟ್‌ನಲ್ಲಿ ಹಲವು ಉತ್ತಮ ಅಂಶಗಳು ಸಹ ಇವೆ. ಒಟ್ಟಿನಲ್ಲಿ ಮತ ಗಳಿಕೆಮತ್ತು ಅಭಿವೃದ್ಧಿ ಎರಡೂ ಸೇರಿದ ಒಂದು ಸಮಪಾಕ ಈ ಬಜೆಟ್.

-ಮಣಿಕಂಠ ಪಾ.ಹಿರೇಮಠ, ಚವಡಾಪೂರ, ಬಾಗಲಕೋಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !