ಬುಧವಾರ, ಅಕ್ಟೋಬರ್ 21, 2020
23 °C

ಅಬ್ಬಾ... ಇವು ಆ ಕುದುರೆಗಳಲ್ಲ!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಕುದುರೆ ವ್ಯಾಪಾರಕ್ಕೆ ಹೋಗಿದ್ದೆ, ಬಿಜೆಪಿ ಸೇರಲು ಅಲ್ಲ’ ಎಂಬ ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ಅವರ ಹೇಳಿಕೆ ನೋಡಿ (ಪ್ರ.ವಾ., ಅ. 9), ಮತ್ತೆ ಶುರುವಾಯಿತೇನೋ ‘ಕುದುರೆ ವ್ಯಾಪಾರ’?! ಎನಿಸಿ ಒಮ್ಮೆ ದಿಗಿಲಾಯಿತು. ಆದರೆ ಅವು ಪಕ್ಷದಿಂದ ಪಕ್ಷಕ್ಕೆ ಓಡುವ ಕುದುರೆಗಳಲ್ಲ ಎಂದು ತಿಳಿದು ಸಮಾಧಾನವಾಯಿತು. ಯಾಕೆಂದರೆ, ಎಲ್ಲಾ ರೀತಿಯ ಕುದುರೆ ವ್ಯಾಪಾರದಲ್ಲೂ ನಮ್ಮ ರಾಜಕಾರಣಿಗಳು ನಿಸ್ಸೀಮರಲ್ಲವೇ?!

– ಆರ್.ಟಿ.ವೆಂಕಟೇಶ್ ಬಾಬು, ತುಮಕೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು