ಶುಕ್ರವಾರ, ಅಕ್ಟೋಬರ್ 18, 2019
20 °C

ಬಗೆ ಬಗೆ ದಸರಾ

Published:
Updated:

ಹಿಂದೆ ಒಂದೇ ದಸರಾ
ಇಂದು ಹತ್ತಾರು ದಸರಾ!
ಯುವ ದಸರಾ, ರೈತ ದಸರಾ,
ಮಹಿಳಾ ದಸರಾ, ಮಕ್ಕಳ ದಸರಾ...
ಆದರೆ, ಮಹಿಷ ದಸರೆಗೆ ಮಾತ್ರ
ವಿಘ್ನಗಳ ಮಹಾಪೂರ.
ರಾವಣನನ್ನೂ ಪೂಜಿಸುವ ದೇಶದಲ್ಲಿ
ಮಹಿಷನ ಕಂಡರೇಕೆ ಬೇಸರ?
ಆಗಲಿ ಬಿಡಿ ಮಹಿಷ ದಸರಾ
ಮೈಸೂರು ದಸರಾದ ಒಂದು ಪ್ರಕಾರ.

–ರೇಚಂಬಳ್ಳಿ ದುಂಡಮಾದಯ್ಯ, ಚಾಮರಾಜನಗರ

Post Comments (+)