ಇವಿಎಂ: ಭಯವೇಕೆ?

ಭಾನುವಾರ, ಜೂಲೈ 21, 2019
28 °C

ಇವಿಎಂ: ಭಯವೇಕೆ?

Published:
Updated:

ಕಾಂಗ್ರೆಸ್ ಒಳಗೊಂಡು, ಹದಿನೇಳಕ್ಕೂ ಹೆಚ್ಚು ಪಕ್ಷಗಳು ಚುನಾವಣಾ ಆಯೋಗ ಕರೆದ ಸರ್ವಪಕ್ಷಗಳ ಸಭೆಯಲ್ಲಿ ‘ಇವಿಎಂಗಳನ್ನು ರದ್ದು ಮಾಡಬೇಕು ಮತ್ತು ಮೂರು ದಶಕಗಳ ಹಿಂದಿದ್ದ ಮತಪತ್ರಗಳ ಪದ್ಧತಿಗೆ ಮೊರೆ ಹೋಗಬೇಕು’ ಎಂದು ಒತ್ತಾಯಿಸಿವೆ. ಇದು ಇವಿಎಂಗಳಲ್ಲಿ ದೋಷಗಳು ಕಂಡು ಬರುತ್ತಿವೆ ಎನ್ನುವ ಕಾರಣಕ್ಕೋ ಅಥವಾ ಚುನಾವಣೆಯಲ್ಲಿ ಸೋಲುವ ಭಯದಿಂದಲೋ ಎಂಬ ಪ್ರಶ್ನೆ ಮೂಡಿಸಿದೆ.

ಚುನಾವಣಾ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಿದ ವಿವಿಪ್ಯಾಟ್ ಹೊಂದಿರುವ ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್‌ ಮೂಲಕ ಚುನಾವಣೆ ನಡೆಸಬೇಕು ಎಂದು ಹಟ ಹಿಡಿದ ವಿಪಕ್ಷಗಳ ವರ್ತನೆ ಹಾಸ್ಯಾಸ್ಪದ.

ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !