ತುಮಕೂರು ಸಿದ್ಧಗಂಗಾ ಮಠದ ಆವರಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಅವರೊಡನೆ ಸಚಿವ ಸಾ.ರಾ.ಮಹೇಶ್ ಅವರ ಅನುಚಿತ ವರ್ತನೆಯನ್ನು ಮಾಧ್ಯಮದಲ್ಲಿ ನೋಡಿ ಬೇಸರವಾಯಿತು. ಮಹಿಳಾ ಅಧಿಕಾರಿಗಳ ಮೇಲಿನ ದಬ್ಬಾಳಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಮಹಿಳೆಯರನ್ನು ಗೌರವದಿಂದ ಕಾಣುವ ಅಭ್ಯಾಸ ರೂಢಿಸಿಕೊಳ್ಳಲಿ. ಅಧಿಕಾರಿಗಳ ವಿರುದ್ಧ ಇಂತಹ ವರ್ತನೆ ಜನಪ್ರತಿನಿಧಿಗಳ ಗೌರವಕ್ಕೆ ತಕ್ಕುದಲ್ಲ. ಅವರು ಹೀಗೆ ನಡೆದುಕೊಳ್ಳುವುದು, ಮತದಾರರಿಗೆ ಮಾಡುವ ಅಪಮಾನವೇ ಸರಿ.

ಎಸ್.ಎಸ್.ಚೇತನ,ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.