ಬುಧವಾರ, ಮಾರ್ಚ್ 22, 2023
26 °C

‘ಮೋಸ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊನಾಲಿಸಾ ನಗು ಸಹಜವಲ್ಲ
(ಪ್ರ.ವಾ., ಜೂನ್‌ 5)
ಆ ಪ್ರಸಿದ್ಧ ನಗುವಿನ ವಿಶ್ಲೇಷಣೆ
ಇಂದಿನದೇನಲ್ಲ; ಇದು
ನವೀನ ಸಂಶೋಧನೆ.
ಎಲ್ಲ ಕಾಲಕ್ಕೂ ಆ ನಗು ಸಂಗತ!
ಎಂದರೆ ಏನರ್ಥ?
ಅದು ಈ ಹೊತ್ತಿನ ಜಗತ್ತಿನ ಬಗೆಗೆ
‘ಅಸಹಜ’, ವ್ಯಂಗ್ಯಪೂರ್ಣ ನಗೆ;
ಡಾ ವಿಂಚಿಯ ಸೃಷ್ಟಿಯ ವಿಶಿಷ್ಟ ಬಗೆ!
(ಅಂತೂ ಮೊನಾಲಿಸಾ ಒಂದು ದೊಡ್ಡ ಮೋಸ!)

–ಸಿ.ಪಿ.ಕೆ., ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.