ಟೆಸ್ಟ್‌ ಆಡೋಣ...

7

ಟೆಸ್ಟ್‌ ಆಡೋಣ...

Published:
Updated:

ಪ್ರಿಯ ಇಮ್ರಾನ್,

ಪ್ರಧಾನಿ ಕಪ್‌ಗಾಗಿ

ಉತ್ತಮ ಬ್ಯಾಟಿಂಗ್ ಮಾಡಿದಿರಿ

ಶತಕ ಬಾರಿಸದಿದ್ದರೂ

ಶತಕದ ಪುಳಕ ಹೊಮ್ಮಿಸಿದ್ದೀರಿ

ಮುಂದಿನ ದಿನಗಳಲ್ಲಿ

ನಮ್ಮೊಂದಿಗೆ ಫ್ರೆಂಡ್ಲಿ ಮ್ಯಾಚ್ ಆಡಿ

ಹಳೆಯ ಸೋಲು– ಗೆಲುವುಗಳ

ಮರೆತು ಮಾತಾಡಿ

ವನ್‌ಡೇ, ಟಿ-ಟ್ವೆಂಟಿ

ಅಬ್ಬರಕ್ಕೆ ತೆರೆ ಎಳೆಯೋಣ

ತಣ್ಣನೆಯ ಟೆಸ್ಟ್‌ಗಳನಾಡುತ

ಸಂಝೋತಾ ಎಕ್ಸ್‌ಪ್ರೆಸ್‌ನಲ್ಲಿ

ಓಡಾಡೋಣ

–ಜೆ.ಬಿ.ಮಂಜುನಾಥ, ಪಾಂಡವಪುರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !